ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌.ಮಹಮ್ಮದ್

ಸಂಪರ್ಕ:
ADVERTISEMENT

ಪ್ರವಾದಿ ಜನ್ಮದಿನ ‘ಈದ್ ಮಿಲಾದ್’

ಇಸ್ಲಾಂನ ಕೊನೆಯ ಪ್ರವಾದಿ ಮುಹಮ್ಮದ್‌ ಅವರ ಜನ್ಮದಿನವನ್ನು ‘ಈದ್‌ ಮಿಲಾದ್’ ಅಥವಾ ‘ಮಿಲಾದುನ್ನಬಿ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇಸ್ಲಾಮಿಕ್‌ ಕ್ಯಾಲೆಂಡರಿನ ಮೂರನೇ ತಿಂಗಳು ರಬೀವುಲ್‌ ಅವ್ವಲ್. ಪ್ರವಾದಿ ಅವರು ರಬೀವುಲ್‌ ಅವ್ವಲ್ ತಿಂಗಳ 12ರಂದು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದರು. ಪ್ರತಿವರ್ಷ ರಬೀವುಲ್‌ ಅವ್ವಲ್ ತಿಂಗಳಿನಲ್ಲಿ ಪ್ರವಾದಿ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅವರ ಜೀವನಚರಿತ್ರೆ ಮತ್ತು ಸಂದೇಶಗಳನ್ನು ನೆನಪಿಸಲಾಗುತ್ತದೆ.
Last Updated 29 ಅಕ್ಟೋಬರ್ 2020, 19:23 IST
ಪ್ರವಾದಿ ಜನ್ಮದಿನ ‘ಈದ್ ಮಿಲಾದ್’

ಮೊಹರಂ: ಭಾವೈಕ್ಯದ ಸಂದೇಶ

ಇಸ್ಲಾಮಿನ ಇತಿಹಾಸದಲ್ಲಿ ಮೊಹರಂ ತಿಂಗಳಲ್ಲಿ ಹಲವು ಐತಿಹಾಸಿಕ ಘಟನೆಗಳು ಸಂಭವಿಸಿವೆ. ಆ ಘಟನೆಗಳ ಸ್ಮರಣೆಗಾಗಿ ಇಂದು ವಿವಿಧ ಆಚರಣೆಗಳು ನಡೆಯುತ್ತಿವೆ. ಕರ್ನಾಟಕದ ಹಲವೆಡೆ ಹಿಂದೂ–ಮುಸ್ಲಿಮರು ಒಟ್ಟಾಗಿ ಮೊಹರಂ ಆಚರಿಸುವರು.
Last Updated 27 ಆಗಸ್ಟ್ 2020, 19:45 IST
ಮೊಹರಂ: ಭಾವೈಕ್ಯದ ಸಂದೇಶ
ADVERTISEMENT
ADVERTISEMENT
ADVERTISEMENT
ADVERTISEMENT