ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್.ಸ್ವಾತಿ

ಸಂಪರ್ಕ:
ADVERTISEMENT

ಸಸ್ಯಸಿರಿಯಲ್ಲಿ ಸಿರಿಮನೆ ಸೊಬಗು

40 ಅಡಿ ಎತ್ತರದಿಂದ ಧುಮುಕುವ ಈ ಜಲರಾಣಿಯನ್ನು ನೋಡಿದ ನಂತರ ಅದರ ಬುಡಕ್ಕೆ ಹೋಗಲು ಅವಕಾಶವಿದೆ. ಆದರೆ ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚಾಗಿದ್ದಾಗ ಇಲ್ಲಿಗೆ ಹೋಗದೇ ಇರುವುದು ಒಳಿತು.
Last Updated 2 ಅಕ್ಟೋಬರ್ 2017, 19:30 IST
ಸಸ್ಯಸಿರಿಯಲ್ಲಿ ಸಿರಿಮನೆ ಸೊಬಗು

ಆತ್ಮಹತ್ಯೆ ಬೇಡ- ಆತ್ಮವಿಶ್ವಾಸವಿರಲಿ

ಪತ್ರಿಕೆ ಓದುತ್ತಾ ಕುಳಿತಿದ್ದಾಗ ಮೊಬೈಲ್ ಫೋನ್ ರಿಂಗಣಿಸಿತು. ಫೋನ್ ಕೈಗೆತ್ತಿಕೊಂಡು ಮಾತನಾಡಿದೆ. ಅತ್ತಕಡೆಯಿಂದ ಬಂದ ಸುದ್ದಿ ಕೇಳಿ ಅರೆಕ್ಷಣ ಏನು ಹೇಳಬೇಕೆಂದೇ ತಿಳಿಯಲಿಲ್ಲ. ‘ವಿಶ್ವಾಸ್ ಆತ್ಮಹತ್ಯೆ ಮಾಡಿಕೊಂಡನಂತೆ’ ಎಂದಿದ್ದಳು ಗೆಳತಿ ಸುಮಾ. ‘ಅರೆ! ಆತನಿಗೇನಾಯ್ತು?’ ಎಂದೆ. ‘ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಮಾರ್ಕ್ಸ್‌ ಬರಲಿಲ್ಲವಂತೆ, ಅದಕ್ಕಾಗಿ ನೇಣು ಹಾಕಿಕೊಂಡನಂತೆ’ ವಿಶ್ವಾಸ್‌ಗೆ ಆತ್ಮವಿಶ್ವಾಸವಿಲ್ಲ!
Last Updated 9 ಜನವರಿ 2017, 19:30 IST
ಆತ್ಮಹತ್ಯೆ ಬೇಡ- ಆತ್ಮವಿಶ್ವಾಸವಿರಲಿ

ಬಿಸಿಲ ಜೊತೆಗಾತಿ ಜೊಮ್ಲು ತೀರ್ಥ

ಕರ್ನಾಟಕದಲ್ಲಿರುವ ಜಲಪಾತಗಳನ್ನು ಹೆಸರಿಸಿ ಎಂದಾಕ್ಷಣ ನೆನಪಾಗುವುದು ಜೋಗ, ಅಬ್ಬಿ, ಹೊಗೇನಕಲ್, ಸಾತೊಡ್ಡಿ ಮುಂತಾದವುಗಳು. ಆದರೆ ಅದೆಷ್ಟೋ ಜಲಪಾತಗಳು ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ತಮ್ಮ ಪ್ರಕೃತಿದತ್ತ ಚೆಲುವಿನಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
Last Updated 9 ಮಾರ್ಚ್ 2015, 19:30 IST
fallback

ಎಣೆಯಿಲ್ಲದ ಸೊಬಗಿನ ಒತ್ತಿನೆಣೆ

ವಿಶಾಲವಾದ ಸಮುದ್ರದ ಜಲರಾಶಿ, ಮನಸ್ಸಿಗೆ ಮುದ ನೀಡುವ ವಾತಾವರಣ. ಸುಂದರ ಸೂರ್ಯಾಸ್ತದ ಸೊಬಗನ್ನು ಮನದ ತುಂಬ ತುಂಬಿಕೊಂಡು ಮುದಗೊಳ್ಳಲು ಒಮ್ಮೆ ಬನ್ನಿ ಒತ್ತಿನೆಣೆಗೆ.
Last Updated 28 ಏಪ್ರಿಲ್ 2014, 19:30 IST
ಎಣೆಯಿಲ್ಲದ ಸೊಬಗಿನ ಒತ್ತಿನೆಣೆ

ಕಾರಿಂಜ ಗಿರಿಯ ಕಾಣಬನ್ನಿ

ಬೆಟ್ಟದ ಮೇಲೊಂದು ಬೆಟ್ಟ! ಪರಿಸರ ಪ್ರೇಮಿಗಳ ಸ್ವರ್ಗ! ಸಮುದ್ರ ಮಟ್ಟದಿಂದ ೧೫೦೦ ಅಡಿ ಎತ್ತರದಲ್ಲಿ ಪ್ರಕೃತಿ ಬರೆದ ಸೊಗಸಾದ ದೃಶ್ಯ-ಕಾವ್ಯವನ್ನು ನೋಡಲು ಹೋಗಬೇಕು ಮಂಗಳೂರು ಸಮೀಪದ ಕಾರಿಂಜ ಬೆಟ್ಟಕ್ಕೆ.
Last Updated 18 ನವೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT