ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ವೆಂಕಯ್ಯ ನಾಯ್ಡು

ಸಂಪರ್ಕ:
ADVERTISEMENT

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿಶ್ಲೇಷಣೆ| ರಾಜ್ಯಸಭೆಯ ಮಹಾ ಪಯಣ

ರಾಜ್ಯಸಭೆಯು ‘ಅಡ್ಡಿ’ಯ ರೀತಿ ವರ್ತಿಸುತ್ತದೆ ಎನ್ನಲು ಯಾವ ಆಧಾರವೂ ಸಿಗದು
Last Updated 13 ಮೇ 2020, 2:02 IST
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿಶ್ಲೇಷಣೆ| ರಾಜ್ಯಸಭೆಯ ಮಹಾ ಪಯಣ

ಮರೆಯಾಯಿತು ಭಿನ್ನ ದೃಷ್ಟಿಕೋನದ ಧ್ವನಿ

ನನ್ನ ದೀರ್ಘಕಾಲದ ಗೆಳೆಯ ಅರುಣ್‌ ಜೆಟ್ಲಿ ಅವರನ್ನು ಭೇಟಿಯಾಗಲು ಆ.11ರಂದು ದೆಹಲಿಯ ಆಸ್ಪತ್ರೆಗೆ ಹೋಗಿದ್ದೆ. ಅವರು ಬೇಗನೆ ಗುಣಮುಖರಾಗಬಹುದೆಂಬ ಆಶಾಭಾವನೆ ನನ್ನಲ್ಲಿತ್ತು. ತನ್ನ ಕೈಯನ್ನು ನನ್ನ ಕೈಯಲ್ಲಿಟ್ಟ ಜೇಟ್ಲಿ, ‘ಎಲ್ಲವೂ ಒಳ್ಳೆಯದಾಗುತ್ತದೆ’ ಎಂದು ಸಂಜ್ಞೆಗಳಿಂದಲೇ ಮಾತನಾಡಿದ್ದರು.
Last Updated 25 ಆಗಸ್ಟ್ 2019, 11:24 IST
ಮರೆಯಾಯಿತು ಭಿನ್ನ ದೃಷ್ಟಿಕೋನದ ಧ್ವನಿ

ಬೇರೊಂದು ಮತ ನಾಶಗೊಳಿಸಿ ಏಕತೆ ಸಾಧಿಸುವುದು ಹಗಲುಗನಸು!

‘ಏಳಿ, ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ’ ಎಂಬ ಉಪನಿಷತ್ತಿನ ಶ್ಲೋಕವನ್ನು ಜನಪ್ರಿಯಗೊಳಿಸಿದ ವರು ಸ್ವಾಮಿ ವಿವೇಕಾನಂದರು. ಸ್ಫೂರ್ತಿ, ಶಿಕ್ಷಣ ಮತ್ತು ಬದ್ಧತೆಯ ಮೂಲಕ ನವಭಾರತ ನಿರ್ಮಿಸಲು, ವಿಶೇಷವಾಗಿ ಯುವಜನ ಸೇರಿದಂತೆ ಪ್ರತಿ ಭಾರತೀಯರಿಗೂ ಈ ಮಾತು ಪ್ರೇರಣೆಯಾಗಬೇಕಿದೆ.
Last Updated 11 ಜನವರಿ 2018, 19:33 IST
ಬೇರೊಂದು ಮತ ನಾಶಗೊಳಿಸಿ ಏಕತೆ ಸಾಧಿಸುವುದು ಹಗಲುಗನಸು!
ADVERTISEMENT
ADVERTISEMENT
ADVERTISEMENT
ADVERTISEMENT