ಬಣ್ಣದ ಬಿನ್ನಾಣದ ಬೆರಗಿನ ಚಿತ್ರಗಳು
ಶಾಸ್ತ್ರೀಯವೆಂದು ನಾವಿಂದು ಕರೆಯುವ ಕೆಲವು ಕಲಾಪ್ರಕಾರಗಳಲ್ಲಿ ಮುಖವನ್ನು ಅಂದವಾಗಿಸುವುದಷ್ಟೇ ಪ್ರಸಾದನದ ಮುಖ್ಯ ಉದ್ದೇಶ. ಈ ಕಲೆಗಳಲ್ಲಿ ರಸ ಪ್ರತಿಪಾದನೆಗೆ ಮುಖ ಮತ್ತು ಮುಖದ ಮೇಲಿರುವ ಕಣ್ಣುಗಳು ಪ್ರಧಾನ ಮಾಧ್ಯಮಗಳಾಗಿರುವುದರಿಂದ ಮುಖದ ‘ವರ್ಣಿಕೆ’ ವಿಶೇಷವಾಗಿ ಗಮನಿಸಬೇಕಾದ ಅಂಶವಾಗಿಲ್ಲ.Last Updated 22 ನವೆಂಬರ್ 2014, 19:30 IST