ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಶಿವಕುಮಾರ್ ಸಾರ್ಥವಳ್ಳಿ

ಸಂಪರ್ಕ:
ADVERTISEMENT

ಭಕ್ತಿ ಕ್ಷೇತ್ರದಲಿ ಗುರು ಸಪ್ತಾಹ

ನಮ್ಮೂರ ಜಾತ್ರೆ
Last Updated 3 ಫೆಬ್ರುವರಿ 2014, 19:30 IST
fallback

ಆಲದಮರ ಜಾತ್ರೆಗೆ ಅದ್ದೂರಿ ತಯಾರಿ

ಶ್ರೀಕ್ಷೇತ್ರದ ಮುನಿಯಪ್ಪ ದೇವರು ನೂರಾರು ವರ್ಷಗಳ ಹಿಂದೆ ಇಲ್ಲಿಯ ದೊಡ್ಡ ಆಲದ ಮರದ ಕೆಳಗೆ ಧ್ಯಾನ ಮಾಡುತ್ತಾ ಕುಳಿತು ಇಲ್ಲಿಗೆ ಬರುವ ಭಕ್ತರನ್ನು ಹರಸುತ್ತಿದ್ದರು. ಪವಾಡ ಪುರುಷರಾಗಿ ಈ ನಾಡಿನಾದ್ಯಂತ ಹೆಸರಾಗಿ ಇಲ್ಲಿಯೇ ನೆಲೆಸಿದ್ದಾರೆ ಎಂಬ ಪ್ರತೀತಿ ಇದೆ.
Last Updated 25 ನವೆಂಬರ್ 2013, 19:30 IST
fallback

ಭಕ್ತಸಂಪ್ರೀತೆ ಹುಚ್ಚಮ್ಮದೇವಿ ರಥೋತ್ಸವ

ಕರ್ನಾಟಕ ಇತಿಹಾಸದ ವೈಭವದಲ್ಲಿ ಜಾತ್ರೆ ಎಂಬ ಹೆಜ್ಜೆ ಗುರುತು ಹೊಸಹೊಸ ಆಯಾಮಗಳನ್ನು ಪಡೆದು ಇಂದಿಗೂ ನಡೆದುಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯಾಗಿದೆ ತುಮಕೂರು ಜಿಲ್ಲೆಯ ಕಲ್ಪತರು ನಾಡೆಂದು ಪ್ರಸಿದ್ಧಿ ಪಡೆದಿರುವ ತಿಪಟೂರು ತಾಲ್ಲೂಕಿನ ಸಾರ್ಥವಳ್ಳಿ ಗ್ರಾಮ. ಇದೇ 22ರಿಂದ 29ರವರೆಗೆ ನಡೆಯಲಿದೆ ಹದಿನಾಲ್ಕು ಹಳ್ಳಿ ಗ್ರಾಮದೇವತೆ ಶ್ರೀ ಹುಚ್ಚಮ್ಮದೇವಿ ಹಾಗೂ ಶ್ರೀ ಕಲ್ಲೇಶ್ವರ ದೇವರ ಜಾತ್ರಾ ರಥೋತ್ಸವ.
Last Updated 15 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT