ಚಿತ್ರ-ಲೇಖನ: ಮರೆಯಲಾಗದ ಮಳೆ ಚಿತ್ರಗಳು
Rainy Season Moments: ‘ಹುಯ್ಯೋ ಹುಯ್ಯೋ ಮಳೆರಾಯ’ ಎನ್ನುತ್ತ ಬಾಲ್ಯದಲ್ಲಿ ಮಳೆಯಲ್ಲಿ ಓಡುತ್ತಿದ್ದೆವು. ಮಳೆ ಬಂದೊಡನೆ ಹಳೆಯ ಕೊಡೆ ಹುಡುಕಿ ತೆಗೆದು ಹರಿದಿದ್ದರೂ ಅದನ್ನೇ ಹಿಡಿದು ನೀರಾಡುತ್ತ ಕುಣಿಯುತ್ತದ್ದೆವು.Last Updated 15 ನವೆಂಬರ್ 2025, 23:30 IST