ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾಧರ ಮೊದಲಿಯಾರ್

ಸಂಪರ್ಕ:
ADVERTISEMENT

ಕಾವೇರಿ: ವ್ಯವಹಾರ ಮುಂದು, ವಿವಾದ ಹಿಂದು

ನದಿಗಳು ನಾಗರಿಕತೆಯನ್ನು ಕಟ್ಟಿವೆ. ಆದರೆ ನದಿ ನೀರು ವಿವಾದಗಳು ಅನಾಗರಿಕತೆಯನ್ನು ಪೋಷಿಸುತ್ತಿವೆ. ಹರಿಯುವ ನೀರಿಗೆ ಯಾವ ದೊಣೆನಾಯಕನ ಅಪ್ಪಣೆಯೂ ಬೇಕಿಲ್ಲ ಎನ್ನುವಕಾಲ ಒಂದಿತ್ತು, ಆದರೆ ಹರಿಯುವ ನೀರಿಗೆ ತಡೆಗೋಡೆ ಹಾಕಿ ಹಂಚಿಕೊಳ್ಳುವುದೇ ಈಗ ರಾಷ್ಟ್ರೀಯ ಸಮಸ್ಯೆಯಾಗಿದೆ.
Last Updated 4 ಏಪ್ರಿಲ್ 2021, 19:54 IST
ಕಾವೇರಿ: ವ್ಯವಹಾರ ಮುಂದು, ವಿವಾದ ಹಿಂದು

ರಜನೀಕಾಂತ್: ಶಕ್ತಿಯಾಗಿ ಬೆಳೆದ ಬಂಡಾಯ ನಟ

ಚಿತ್ರರಂಗದಲ್ಲಿರುವ ಎಲ್ಲ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ, ಅದರಿಂದ ಹೊರಬಂದ ರಜನೀಕಾಂತ್ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇವರನ್ನು ಬಂಡಾಯ ನಟ ಎಂದೂ ಕರೆಯಬಹುದು. ಫಾಲ್ಕೆ ಪ್ರಶಸ್ತಿ ಸೂಕ್ತ ವ್ಯಕ್ತಿಗೆ ಸಂದ ಸೂಕ್ತ ಪ್ರಶಸ್ತಿ. ಆದರೆ ಪ್ರಶಸ್ತಿ ಬಂದ ಸಮಯ ಮಾತ್ರ ಸ್ವಲ್ಪ ಅನುಮಾನಕ್ಕೆ ಕಾರಣವಾಗಿದೆ...
Last Updated 1 ಏಪ್ರಿಲ್ 2021, 19:30 IST
ರಜನೀಕಾಂತ್: ಶಕ್ತಿಯಾಗಿ ಬೆಳೆದ ಬಂಡಾಯ ನಟ

ಹೆಂಡತಿಯನೊಲಿಸಿಕೊಳ್ಳುವುದು...

ಹೆಂಡತಿಯನ್ನು ಒಲಿಸಿಕೊಳ್ಳುವುದು ಹೇಗೆ? ಎಂದು ಸೈಕಾಲಜಿ ಓದಿರುವ ಸ್ನೇಹಿತನಿಗೆ ಲೋಕಾಭಿರಾಮವಾಗಿ ಕೇಳಿದೆ. ಜಸ್ಟ್ ಕೇಳಿದೆ ಅಷ್ಟೇ ನೆನಪಿನಲ್ಲಿಡಿ. ಈ ಪ್ರಶ್ನೆಯನ್ನು ನಾನೇಕೆ ಕೇಳಿದೆ ಎಂಬುದನ್ನೂ ನಿಮಗೆ ಹೇಳಿಬಿಡುತ್ತೇನೆ.
Last Updated 31 ಮಾರ್ಚ್ 2018, 19:30 IST
ಹೆಂಡತಿಯನೊಲಿಸಿಕೊಳ್ಳುವುದು...

ಚಿನ್ನಮ್ಮನ ಹಸುಗೂಸು

ವ್ಯಕ್ತಿ
Last Updated 18 ಫೆಬ್ರುವರಿ 2017, 19:30 IST
ಚಿನ್ನಮ್ಮನ  ಹಸುಗೂಸು

ಕೊನೆಗೂ ಸಿಡಿದ ಪನ್ನೀರ್‌

ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರುವಂತಹ ವರ್ಚಸ್ಸು ಕಾಣುತ್ತಿಲ್ಲ. ಇಡೀ ರಾಜ್ಯದಲ್ಲಿ ಮತದಾರರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಮೋಹಕ ವ್ಯಕ್ತಿತ್ವವೂ ಇಲ್ಲ. ವಾಗ್ಮಿಯೂ ಅಲ್ಲ, ದಾಳಗಳನ್ನು ಹಾಕಿ, ಪಟ್ಟು ಹಾಕುವ ರಾಜಕೀಯ ಚತುರಮತಿಯೂ ಅಲ್ಲ. ಆದರೂ ಮೂರು ಬಾರಿ ಮುಖ್ಯಮಂತ್ರಿ! ಇದು ತಮಿಳುನಾಡಿನ ಒಟ್ಟಕ್ಕಾರ ಪನ್ನೀರ್‌ ಸೆಲ್ವಂ ಅವರ ಬಗ್ಗೆ ಹೇಳಬಹುದಾದ ಕಿರು ಪರಿಚಯ.
Last Updated 11 ಫೆಬ್ರುವರಿ 2017, 19:30 IST
ಕೊನೆಗೂ ಸಿಡಿದ ಪನ್ನೀರ್‌

ಜಲ್ಲಿಕಟ್ಟು ವಿವಾದದ ಸುತ್ತ...

ಮಹಾರಾಷ್ಟ್ರದಲ್ಲಿ ಎತ್ತಿನಬಂಡಿ ರೇಸ್, ಕೇರಳದಲ್ಲಿ ಆನೆಗಳ ಆಟ, ಕರ್ನಾಟಕದಲ್ಲಿ ಕಂಬಳ ಇವೆಲ್ಲವನ್ನೂ ಗ್ರಾಮೀಣ ಕ್ರೀಡೆಗಳ ಪಟ್ಟಿಯಲ್ಲಿ ಸೇರಿಸಿದ್ದರೂ ಇವೆಲ್ಲವೂ ಕೃಷಿ ಆಧಾರಿತ ಸಂಪ್ರದಾಯವಷ್ಟೇ ಅಲ್ಲ ಗ್ರಾಮೀಣ ಪ್ರದೇಶದ ಜನರಿಗೆ ಪೂರಕ ಉದ್ಯಮವಾಗಿಯೂ ಇವೆ. ಅವರ ಆರ್ಥಿಕ ಪರಿಸ್ಥಿತಿಯನ್ನು ಇವು ಸುಧಾರಿಸುತ್ತದೆ...
Last Updated 27 ಜನವರಿ 2017, 19:30 IST
ಜಲ್ಲಿಕಟ್ಟು ವಿವಾದದ ಸುತ್ತ...

ತಮಿಳುನಾಡು: ಜಯಾ ನಂತರ ಯಾರು?

ಚೆನ್ನೈನ ರಾಜಾಜಿಹಾಲ್ ಮೈದಾನದಲ್ಲಿ ಮಂಗಳವಾರ,ರಾಷ್ಟ್ರಧ್ವಜ ಹೊದ್ದು ಮೌನದಲ್ಲಿ ಲೀನವಾಗಿದ್ದ ಜೆ.ಜಯಲಲಿತಾ ಅವರನ್ನು ನೋಡಿದವರಲ್ಲಿ ಕೆಲವರಿಗಾದರೂ ಇಪ್ಪತ್ತೊಂಬತ್ತು ವರ್ಷಗಳ ಹಿಂದೆ ಇದೇ ಜಾಗದಲ್ಲಿ ನಡೆದ ಘಟನೆಯೊಂದು ನೆನಪಿಗೆ ಬಾರದೆ ಇರದು.
Last Updated 6 ಡಿಸೆಂಬರ್ 2016, 19:30 IST
ತಮಿಳುನಾಡು: ಜಯಾ ನಂತರ ಯಾರು?
ADVERTISEMENT
ADVERTISEMENT
ADVERTISEMENT
ADVERTISEMENT