ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ್ ಉಕ್ಕಿನಡ

ಸಂಪರ್ಕ:
ADVERTISEMENT

ಮಲೆನಾಡ ಬೆಡಗಿ `ಸೀತಾ'

ಪಶ್ಚಿಮ ಘಟ್ಟವಾದ ಆಗುಂಬೆ ಪರ್ವತ ಸಾಲಿನಲ್ಲಿ ತುತ್ತತುದಿಯಿಂದ ಭೋರ್ಗರೆಯುತ್ತಿದ್ದಾಳೆ ಸೀತಾ. ಸುಮಾರು 150 ಅಡಿ ಎತ್ತರದಿಂದ ಯಾವುದೇ ಕಲ್ಲುಗಳನ್ನೂ ಸ್ಪರ್ಶಿಸದೇ ನೇರವಾಗಿ ಹರಿಯುವ ಈಕೆ ಮಲೆನಾಡ ಬೆಡಗಿ. ಚಳಿಗಾಲದಲ್ಲಂತೂ ಇಲ್ಲಿಯ ನೀರು ವಿಪರೀತ ತಂಪಾಗಿದ್ದು ಅಂದರೆ ಸುಮಾರು 3 ಡಿಗ್ರಿಯಷ್ಟಿರಬಹುದು. ವಿಶಾಲವಾದ ನೀರಿನ ಹರಿವು ಇರುವುದರಿಂದ ಈಜಾಡಲೂ ಈ ಜಾಗ ಸೂಕ್ತವಾಗಿದೆ. ನಡು ಮಧ್ಯಾಹ್ನದ ಸಮಯ ನೀರಿಗಿಳಿಯುವಾಗ ಸಿಗುವ ಮಜವೇ ಬೇರೆ.
Last Updated 3 ಜೂನ್ 2013, 19:59 IST
ಮಲೆನಾಡ ಬೆಡಗಿ `ಸೀತಾ'

ಬಂಜರು ಜಮೀನಲ್ಲಿ ಬಂಪರ್ ಬೆಳೆ

ಸ್ವಲ್ಪ ಜಮೀನು ಇದ್ದರೆ ಅದನ್ನು ಸಿಕ್ಕ ಬೆಲೆಗೆ ಮಾರಾಟ ಮಾಡಿ ಪಟ್ಟಣದತ್ತ ಸಾಗುವತ್ತ ಇಂದಿನ ಯುವಕರ ಚಿತ್ತ. ಪಟ್ಟಣದಲ್ಲಿ ಏನಾದರೂ ಸಣ್ಣ ಉದ್ಯೋಗ ಮಾಡಿ ಜೀವನ ಸಾಗಿಸುವ ಹಂಬಲ ಅವರದ್ದು. ಅಲ್ಲಿ ಅವರು ಎಷ್ಟರಮಟ್ಟಿಗೆ ಯಶ ಪಡೆಯುತ್ತಾರೋ ಗೊತ್ತಿಲ್ಲ. ಅಂತೂ ಗ್ರಾಮೀಣ ಯುವಜನರಿಗೆ ಪಟ್ಟಣದ ಆಸೆಯೇ ಹೆಚ್ಚು.
Last Updated 13 ಮೇ 2013, 19:59 IST
fallback

ಅಂತರ್ಜಾಲ; ರೈತರಿಗೆ ಪರಿಹಾರ

ಇಂಟರ್‌ನೆಟ್ ಮೂಲಕ ರೈತಾಪಿ ವರ್ಗದವರು ಸುಲಭದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯೋಜನೆಯೊಂದನ್ನು `ಕೃಷಿಕರ ವೇದಿಕೆ' ಅಸ್ತಿತ್ವಕ್ಕೆ ತಂದಿದೆ...
Last Updated 11 ಮಾರ್ಚ್ 2013, 19:59 IST
ಅಂತರ್ಜಾಲ; ರೈತರಿಗೆ ಪರಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT