ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗಣಪತಿ ಶರ್ಮಾ 

ಸಂಪರ್ಕ:
ADVERTISEMENT

Book Review - ಪ್ರಸ್ಥಾನ: ಅಣೆಕಟ್ಟೆಯಲ್ಲಿ ಮುಳುಗಿದ ಸಮೃದ್ಧ ಸಂಸ್ಕೃತಿಯ ಕಥನ

‘ಪ್ರಸ್ಥಾನ’, ಇದು ಬಲವಂತದ ಒಕ್ಕಲೆಬ್ಬಿಸುವಿಕೆಯ ಸಂಕಟಗಳನ್ನು ಕಟ್ಟಿಕೊಡುವ ಕಾದಂಬರಿ. ಅಭಿವೃದ್ಧಿಯ ಹೆಸರಿನಲ್ಲಿ ಅಣೆಕಟ್ಟೆಯ ನೀರಿನಲ್ಲಿ ಶಾಶ್ವತವಾಗಿ ಮುಳುಗಿಹೋದ ಸಂಸ್ಕೃತಿಯೊಂದರ ಚಿತ್ರಣವನ್ನು ಕಾವ್ಯಸತ್ಯದ ಚೌಕಟ್ಟಿನಲ್ಲಿ, ವಾಸ್ತವಕ್ಕೆ ಕುಂದುಂಟಾಗದಂತೆ ಓದುಗರಿಗೆ ಮನದಟ್ಟು ಮಾಡಿಸುತ್ತದೆ.
Last Updated 15 ಜನವರಿ 2022, 23:58 IST
Book Review - ಪ್ರಸ್ಥಾನ: ಅಣೆಕಟ್ಟೆಯಲ್ಲಿ ಮುಳುಗಿದ ಸಮೃದ್ಧ ಸಂಸ್ಕೃತಿಯ ಕಥನ

Explainer | ಪಿಎಫ್‌ ಹಣ ಆನ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಲಾಕ್‌ಡೌನ್ ರಿಲೀಫ್
Last Updated 31 ಮಾರ್ಚ್ 2020, 14:09 IST
Explainer | ಪಿಎಫ್‌ ಹಣ ಆನ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಅರ್ಥ ಮಾಡಿಕೊಳ್ಳಿ: ನಾವು ಹಿಂದಿ ವಿರೋಧಿಗಳಲ್ಲ, ಹೇರಿಕೆ ಸಹಿಸಲ್ಲ ಅಷ್ಟೇ...

ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡುವ ಹುನ್ನಾರ ತೆರೆಯ ಮರೆಯಲ್ಲಿ ನಡೆಯುತ್ತಲೇ ಇದೆ. ಭಾಷೆ–ಭಾಷೆಗಳ ನಡುವಣ ಉತ್ತಮ ಬಾಂಧವ್ಯ ರಾಜಕೀಯ ಆಯಾಮದಿಂದಾಗಿ ವಿಚಿತ್ರ ತಿರುವು ಪಡೆದುಕೊಂಡಿರುವುದು ವಿಷಾದನೀಯ.
Last Updated 14 ಸೆಪ್ಟೆಂಬರ್ 2019, 2:22 IST
ಅರ್ಥ ಮಾಡಿಕೊಳ್ಳಿ: ನಾವು ಹಿಂದಿ ವಿರೋಧಿಗಳಲ್ಲ, ಹೇರಿಕೆ ಸಹಿಸಲ್ಲ ಅಷ್ಟೇ...

ಸುಧಾರಣೆ ಅಗತ್ಯ | ಭಾರತೀಯ ಸೇನೆಯ ಮುಂದಿದೆ ಹಲವು ಸವಾಲುಗಳು

ಗುಣಮಟ್ಟದ ಯುದ್ಧ ಸಾಮಗ್ರಿ ಕೊರತೆ, ಆಡಳಿತದ ಸಂರಚನೆಯಲ್ಲಿರುವ ಲೋಪಗಳು ಒಟ್ಟು ಸೇನಾ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುತ್ತಿದೆ. ಭಾರತೀಯ ಸೇನೆಯು ದಶಕಗಳಿಂದಲೂ ಈ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದೆ.
Last Updated 25 ಜುಲೈ 2019, 12:22 IST
ಸುಧಾರಣೆ ಅಗತ್ಯ | ಭಾರತೀಯ ಸೇನೆಯ ಮುಂದಿದೆ ಹಲವು ಸವಾಲುಗಳು

ಯಡಿಯೂರಪ್ಪಗೆ ಮತ್ತೆ ಎದುರಾಗುತ್ತಾ ದಶಕದ ಹಿಂದಿನ ಸವಾಲು?

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಮತ್ತೆ 2008ರ ನಂತರದ ಪರಿಸ್ಥಿತಿಯೇ ರಾಜ್ಯದಲ್ಲಿ ಸೃಷ್ಟಿಯಾಗಿದೆಯೇ? ಆಗ ಎದುರಿಸಿದ್ದ ಸವಾಲುಗಳನ್ನೇ ಮತ್ತೆ ಯಡಿಯೂರಪ್ಪ ಎದುರಿಸಬೇಕಾಗಬಹುದೇ ಎಂಬ ಅನುಮಾನ ಸೃಷ್ಟಿಯಾಗುವುದು ಸಹಜ.
Last Updated 25 ಜುಲೈ 2019, 8:46 IST
ಯಡಿಯೂರಪ್ಪಗೆ ಮತ್ತೆ ಎದುರಾಗುತ್ತಾ ದಶಕದ ಹಿಂದಿನ ಸವಾಲು?
ADVERTISEMENT
ADVERTISEMENT
ADVERTISEMENT
ADVERTISEMENT