ಕುರುಕ್ಷೇತ್ರ ಸಿನಿಮಾ | ಪದಗಳ ಉಚ್ಚಾರಣೆ ಕಡೆಗೆ ನಟರು ಇನ್ನಷ್ಟು ಗಮನ ಕೊಡಬೇಕಿತ್ತು
ಬೆಂಗಳೂರಿನಲ್ಲಿ ‘ಮುನಿರತ್ನ ಕುರುಕ್ಷೇತ್ರ’ ನೋಡಿದ ಕನ್ನಡ ಚಿತ್ರಪ್ರೇಮಿಯೊಬ್ಬರ ಮನಸ್ಸಿನಲ್ಲಿ ಡಾ.ರಾಜ್ಕುಮಾರ್ ಅಭಿನಯದ ಪೌರಾಣಿಕ ಚಿತ್ರಗಳ ನೆನಪು ತೇಲಿಬಂತು. ತಕ್ಷಣ ಮೊಬೈಲ್ ಕೈಗೆತ್ತಿಕೊಂಡ ಅವರು ಅದನ್ನು ಅಕ್ಷರಗಳಲ್ಲಿ ಪೋಣಿಸಿದರು.Last Updated 13 ಆಗಸ್ಟ್ 2019, 12:13 IST