ಪಿಯುಸಿನಾ? ಯಾವ ಕಾಂಬಿನೇಷನ್? ವಿಷಯ ಸಂಯೋಜನೆ, ಕಾಲೇಜು ಆಯ್ಕೆ ಹೇಗೆ?
ಎಸ್ಸೆಸ್ಸೆಲ್ಸಿ ಪಾಸಾದ ಮಕ್ಕಳಿಗೆ ಧುತ್ತನೆ ಎದುರಾಗುವ ಪ್ರಶ್ನೆಯೇ ‘ಪಿಯುಸಿನಾ..ಯಾವ ಕಾಂಬಿನೇಷನ್?’. ಅದರಲ್ಲೂ ‘ಸೈನ್ಸ್’ ಓದಬೇಕೆನ್ನುವವರಿಗೆ ವಿಷಯ ಸಂಯೋಜನೆ ಆಯ್ಕೆಯಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿರುತ್ತವೆ. ಈ ಹಿನ್ನೆಲೆ ಯಲ್ಲಿ ಅಭಿರುಚಿಗೆ ಅನುಸಾರವಾಗಿ ಹೇಗೆ ವಿಷಯ ಸಂಯೋಜನೆ ಹಾಗೂ ಕಾಲೇಜಿನ ಆಯ್ಕೆ ಮಾಡಬಹುದು ? ಇಲ್ಲಿದೆ ಮಾಹಿತಿ.Last Updated 20 ಫೆಬ್ರುವರಿ 2023, 0:30 IST