ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೂಳೀಪುರ ನಾ.ಮಂಜು

ಸಂಪರ್ಕ:
ADVERTISEMENT

ದನದ ಕೊಟ್ಟಿಗೆಯಾಗಿರುವ ಮಂಟಪಗಳು !

ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ತ್ಯಾಜ್ಯದಿಂದ ತುಂಬಿರುವ ತೊಟ್ಟಿಗಳು, ಚರಂಡಿಯಲ್ಲಿ ತುಂಬಿ­ರುವ ಹೂಳು, ರಸ್ತೆಯ ಬದಿಯಲ್ಲಿ­ರುವ ಐತಿಹಾಸಿಕ ಮಂಟಪ­ಗಳನ್ನೇ ತಮ್ಮ ಆವಾಸ ಸ್ಥಾನವಾಗಿ ಮಾಡಿ­ಕೊಂಡಿ­ರುವ ಬಿಡಾಡಿ ದನಗಳು...
Last Updated 2 ಅಕ್ಟೋಬರ್ 2013, 6:26 IST
ದನದ ಕೊಟ್ಟಿಗೆಯಾಗಿರುವ ಮಂಟಪಗಳು !

ಬಿಳಿಗಿರಿರಂಗನಬೆಟ್ಟ: ಕುಸಿದ ಅಂತರ್ಜಲ; ನೀರಿಗೆ ತತ್ವಾರ

ರಂಗಪ್ಪನ ದರ್ಶನಕ್ಕಾಗಿ ಭಕ್ತರು ಬೆಟ್ಟಕ್ಕೆ ಬಂದರೆ ಕೈ ತೊಳೆಯಲು ನೀರಿಲ್ಲ. ಬಾಯಾರಿದರೆ ತೀರ್ಥ, ಪ್ರಸಾದವನ್ನಷ್ಟೇ ಕರುಣಿಸುತ್ತಾರೆ ಅರ್ಚಕರು. ಸಮರ್ಪಕವಾಗಿ ನೀರು ಪೂರೈಕೆಯೇ ಇಲ್ಲ. ಕುಸಿದಿರುವ ಅಂತರ್ಜಲ ಇಲ್ಲಿನ ನಿವಾಸಿಗಳನ್ನು ಇನ್ನಷ್ಟು ಹೈರಾಣಾಗಿಸಿದೆ.
Last Updated 17 ಅಕ್ಟೋಬರ್ 2012, 9:55 IST
ಬಿಳಿಗಿರಿರಂಗನಬೆಟ್ಟ: ಕುಸಿದ ಅಂತರ್ಜಲ; ನೀರಿಗೆ ತತ್ವಾರ

ಅರಿವಿನ ಕೊರತೆ: ಜೈವಿಕ ಡಿಸೇಲ್ ಬೆಳೆಗಿಲ್ಲ ಮಾನ್ಯತೆ

`ಬೇಲಿ ಬದಿಯಲ್ಲಿ ಬೆಳೆದಿರುವ ಜಟ್ರೋಫಾ, ಹೊಲ ಗದ್ದೆಗಳಲ್ಲಿ ಉದುರಿ ಬೀಳುವ ಬೇವು, ಹೊಂಗೆ ಮರದ ತುಂಬಾ ನಳನಳಿಸುವ ಹಸಿರು ಇಂಧನದ ಕಾಯಿ, ಸಿಮರೊಬ, ಹಿಪ್ಪೆ ಬಗ್ಗೆ ಅನಾದರ....,~ ತಾಲ್ಲೂಕಿನಾದ್ಯಂತ ಹಸಿರು ಇಂಧನದ ಮೂಲವಾದ ಇಂತಹ ಹತ್ತಾರು ಬಗೆಯ ಜೈವಿಕ ಇಂಧನದ ಬೆಳೆಗಳು ಅಲ್ಲಲ್ಲಿ ಬೆಳೆದಿರು ವುದನ್ನು ಕಾಣಬಹುದು. ಆದರೆ ಅರಿವಿನ ಕೊರತೆಯ ಪರಿಣಾಮ ಇದನ್ನು ಸಂರಕ್ಷಿಸಿ ಆದಾಯದ ಮೂಲವಾಗಿ ಜಾಗೃತಿ ಮೂಡಿಸ ಬೇಕಾದ ಕಾರ್ಯಕ್ರಮಗಳು ನಡೆದಿಲ್ಲ.
Last Updated 2 ಸೆಪ್ಟೆಂಬರ್ 2012, 8:10 IST
fallback

ವನ್ಯಜೀವಿ ಹೊಟ್ಟೆಗೆ ಕರಿಕಡ್ಡಿ ಕಂಟಕ

ಹಸಿರು, ಜೀವ ವೈವಿಧ್ಯಗಳ ಆಗರವಾದ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಕಾಡುಗಳ ವನಸುಮಕ್ಕೆ ಈಗ ಕಂಟಕವಾಗಿ ಕಾಡುತ್ತಿದೆ `ಕರಿಕಡ್ಡಿ~ ಎಂಬ ರಾಕ್ಷಸ ಕಳೆ.
Last Updated 19 ಮಾರ್ಚ್ 2012, 19:30 IST
ವನ್ಯಜೀವಿ ಹೊಟ್ಟೆಗೆ ಕರಿಕಡ್ಡಿ ಕಂಟಕ

ಕಾಫಿ ಸಂಸ್ಕರಣೆಗೆ ಸೋಲಿಗರ ಸಾಂಪ್ರದಾಯಿಕ ಹಾದಿ

ಕೊಡಗು ಚಿಕ್ಕಮಗಳೂರನ್ನು ಬಿಟ್ಟರೆ ಕಾಫಿ ಬೆಳೆಗೆ ಹಿತಕರವಾದ ಹವಾಗುಣ ಹೊಂದಿರುವ ಪೂರ್ವಘಟ್ಟಗಳ ಸಾಲು ಹೇಳಿ ಮಾಡಿಸಿದಂತಿದೆ. ಇಲ್ಲಿಗೆ ಕಾಲಿಟ್ಟವರು ಕಾಫಿ ಹೂವಿನ ಪರಿಮಳವನ್ನು ಆಸ್ವಾದಿಸಬಹುದು.
Last Updated 12 ಜೂನ್ 2011, 10:45 IST
fallback

ಈ ಸಮಯ ಪಕ್ಷಿ ವೀಕ್ಷಣೆಗೆ ಆನಂದಮಯ

ಮೇ ಮಾಸ, ಭರಣಿ ಮಳೆ ಸಿಂಚನ, ಮುಗಿಲು ಮುಟ್ಟಿದ ಪಕ್ಷಿ ಸಂಕುಲದ ಕಲರವ, ನೀರು ನಿಂತಲ್ಲೆಲ್ಲ ಮುಳುಗೇಳುವ ಈ ಹಕ್ಕಿಗಳ ಸುಶ್ರಾವ್ಯ ಸ್ವರನಾದ ಪರಿಸರಕ್ಕೆ ಜೀವಕಳೆ.
Last Updated 15 ಮೇ 2011, 11:15 IST
fallback

ಸ್ತ್ರೀ ಶಕ್ತಿಗೆ ರಾಜ್ಯ ಪ್ರಶಸ್ತಿ

ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಪಾತ್ರ ಹಿರಿದು. ಹಿಂದೆ ಗೃಹ ಕೃತ್ಯಗಳಿಗೆ ಸೀಮಿತವಾಗಿದ್ದ ವನಿತೆಯರ ಕಾರ್ಯವ್ಯಾಪ್ತಿಯನ್ನು ಆರ್ಥಿಕ ಚಟುವಟಿಕೆಗೂ ವಿಸ್ತರಿಸಿದೆ.
Last Updated 20 ಮಾರ್ಚ್ 2011, 9:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT