ಪಾಂಡವಪುರ: ಗುಂಡಿ ರಸ್ತೆ, ಬೀದಿದೀಪವಿಲ್ಲ: ಸಂಚಾರ ದುಸ್ತರ
ಪಾಂಡವಪುರ: ಪಟ್ಟಣದ ಐದು ದೀಪ ವೃತ್ತದಿಂದ ಹಾರೋಹಳ್ಳಿ ಅಗ್ನಿಶಾಮಕ ದಳದ ಕೇಂದ್ರದವರೆಗೂ ಬೀದಿ ದೀಪವಿಲ್ಲದೇ ಸಂಚಾರಕ್ಕೆ ಕಷ್ಟವಾಗಿ ಅಪಘಾತ ಸಂಭವಿಸುತ್ತಿದ್ದು ವಾಹನ ಸವಾರರು ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.Last Updated 28 ಏಪ್ರಿಲ್ 2025, 6:57 IST