ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹನುಮಂತ ಮ.ದೇಶಕುಲಕರ್ಣಿ (ಲೇಖಕರು ವೃತ್ತಿಪರ ಎಲೆಕ್ಟ್ರಿಷಿಯನ್)

ಸಂಪರ್ಕ:
ADVERTISEMENT

ತುಳಸಿ ವಿವಾಹ ಮಹತ್ವ

ಬರುವ ಸೋಮವಾರ ತುಳಸಿ ಮದುವೆ. ಕೃಷ್ಣನ ಮೂರ್ತಿ ಮತ್ತು ತುಳಸಿಯ ವಿವಾಹವನ್ನು ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು.
Last Updated 20 ನವೆಂಬರ್ 2015, 19:48 IST
fallback

ವಿದ್ಯುತ್ ಸುರಕ್ಷತೆಗೆ `ಅರ್ಥಿಂಗ್'

ಅಂಗಡಿ, ಮನೆ, ಕೈಗಾರಿಕೆ, ವಿವಿಧ ಉದ್ಯಮ ಸಂಸ್ಥೆಗಳಲ್ಲಿ ವಿದ್ಯುತ್ ಷಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಅವಘಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇಂಥ ಅವಘಡಗಳು, ವಿದ್ಯುದಾಘಾತಗಳು ಸಂಭವಿಸದಂತೆ ತಡೆಯಲು ಮೊದಲನೆಯದಾಗಿ ವಿದ್ಯುತ್ ಸರಬರಾಜು ವ್ಯವಸ್ಥೆ ಪಡೆದುಕೊಳ್ಳುವಾಗಲೇ ಸಮರ್ಪಕ ರೀತಿಯಲ್ಲಿ `ಅರ್ಥಿಂಗ್' ವ್ಯವಸ್ಥೆ ಮಾಡಿಸಬೇಕು. ಇದುವೇ ಸುರಕ್ಷಿತ ವಿದ್ಯುತ್ ಬಳಕೆಯ ಮೊದಲ ಹೆಜ್ಜೆಯಾಗಿದೆ.
Last Updated 2 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT