ಬಿ.ಎಡ್: ‘ವಿದ್ಯಾಸಿರಿ’ ಸೌಲಭ್ಯ ನೀಡಲಿ
ವಿದ್ಯಾರ್ಥಿ ನಿಲಯದ ಸೌಲಭ್ಯ ಸಿಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ‘ವಿದ್ಯಾಸಿರಿ’ ಯೋಜನೆ ರೂಪಿಸಿದ ಸರ್ಕಾರ, ಈ ಯೋಜನೆಯಲ್ಲಿ ವಿದ್ಯಾರ್ಥಿ ನಿಲಯಕ್ಕೆ ಬದಲಿಯಾಗಿ ಪ್ರತಿ ತಿಂಗಳೂ ₨ 1500ರಂತೆ ಹತ್ತು ತಿಂಗಳು ಹಣ ನೀಡುವ ಯೋಜನೆ ಜಾರಿಗೆ ತಂದಿದೆ.Last Updated 10 ಮಾರ್ಚ್ 2014, 19:30 IST