ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆ.ವೆಂಕಟರಾಯಪ್ಪ

ಸಂಪರ್ಕ:
ADVERTISEMENT

ಗುಡಿಬಂಡೆಗೆ ಗುಟುಕು ನೀರೇ ಆಸರೆ: ಒಬ್ಬರಿಗೆ ದಿನಕ್ಕೆ 55 ಲೀಟರ್‌ ಪೂರೈಕೆ

ಗ್ರಾಮಾಂತರ ಪ್ರದೇಶದಲ್ಲಿ ಒಬ್ಬರಿಗೆ ಒಂದು ದಿನಕ್ಕೆ 55 ಲೀಟರ್‌ ಪ್ರಕಾರ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರದಲ್ಲಿ ಎರಡು ದಿನ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆ ಹೆಚ್ಚಿದರೆ 35 ಲೀಟರ್‌ಗೆ ಇಳಿಸಲು ಸರ್ಕಾರ ಸೂಚಿಸಿದೆ.
Last Updated 18 ಮಾರ್ಚ್ 2024, 6:52 IST
ಗುಡಿಬಂಡೆಗೆ ಗುಟುಕು ನೀರೇ ಆಸರೆ: ಒಬ್ಬರಿಗೆ ದಿನಕ್ಕೆ 55 ಲೀಟರ್‌ ಪೂರೈಕೆ

ಗುಡಿಬಂಡೆ: ವಿದ್ಯಾರ್ಥಿಗಳ ದಾಖಲಾತಿ ಕುಸಿತ, 1ರಿಂದ 7ನೇ ತರಗತಿವರೆಗೆ 31 ಮಕ್ಕಳು!

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಜತೆಗೆ ನುರಿತ ಶಿಕ್ಷಕರಿದ್ದರೂ ಪೋಷಕರು ಆಂಗ್ಲ ಮಾಧ್ಯಮಕ್ಕೆ ಒತ್ತು ನೀಡುತ್ತಿದ್ದಾರೆ. ಗ್ರಾಮಾಂತರ ಕನ್ನಡ ಶಾಲೆಗಳಿಗೆ ಮಕ್ಕಳನ್ನು ದಾಖಲಿಸದೆ ಖಾಸಗಿ ಹಾಗೂ ಪಬ್ಲಿಕ್ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.
Last Updated 2 ಮಾರ್ಚ್ 2024, 6:46 IST
ಗುಡಿಬಂಡೆ: ವಿದ್ಯಾರ್ಥಿಗಳ ದಾಖಲಾತಿ ಕುಸಿತ, 1ರಿಂದ 7ನೇ ತರಗತಿವರೆಗೆ 31 ಮಕ್ಕಳು!

ಗುಡಿಬಂಡೆ: ವಿದ್ಯಾಗಿರಿ ತಪ್ಪಲಿನಲ್ಲಿ ಕಲ್ಲು ಗಣಿಗಾರಿಕೆ ?

ಪಟ್ಟಣದ ವಿದ್ಯಾಗಿರಿ ತಪ್ಪಲಿನಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಅರ್ಜಿಗೆ ಮತ್ತೆ ಜೀವ ಬಂದಿದೆ. ಇದು ಪಟ್ಟಣವಷ್ಟೇ ಅಲ್ಲ ತಾಲ್ಲೂಕಿನಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.
Last Updated 21 ಫೆಬ್ರುವರಿ 2024, 6:28 IST
ಗುಡಿಬಂಡೆ: ವಿದ್ಯಾಗಿರಿ ತಪ್ಪಲಿನಲ್ಲಿ ಕಲ್ಲು ಗಣಿಗಾರಿಕೆ ?

ರಾಜ್ಯ ಬಜೆಟ್‌: ಗುಡಿಬಂಡೆ ತಾಲ್ಲೂಕಿಗೆ ಸಿಗುವುದೇ ಅನುದಾನ?

ಗುಡಿಬಂಡೆ ತಾಲ್ಲೂಕಿನಲ್ಲಿ ಈಗಲೂ ಶೇ 80ರಷ್ಟು ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಇಲ್ಲ. ಈ ಬಾರಿಯಾದರೂ ಅನುದಾನ ಸಿಕ್ಕಿ ಕಾಮಗಾರಿ ಆರಂಭವಾಗಬಹುದೇ ಎಂದು ಜನತೆ ನಿರೀಕ್ಷೆಯಲ್ಲಿ ಇದ್ದಾರೆ.
Last Updated 15 ಫೆಬ್ರುವರಿ 2024, 6:02 IST
ರಾಜ್ಯ ಬಜೆಟ್‌: ಗುಡಿಬಂಡೆ ತಾಲ್ಲೂಕಿಗೆ ಸಿಗುವುದೇ ಅನುದಾನ?

ಸಮಗ್ರ ಕೃಷಿಯಲ್ಲಿ ಆರ್ಥಿಕ ಲಾಭ ಗಳಿಸಿರುವ ಮೇಡಿಮಾಕಲಹಳ್ಳಿ ರೈತ

8 ಎಕರೆ ಜಮೀನಿನಲ್ಲಿ ವಿವಿಧ ಮಿಶ್ರಬೆಳೆಗಳನ್ನು ಬೆಳೆಯುವ ಜತೆಗೆ ಹೈನುಗಾರಿಕೆ, ಕುರಿಸಾಕಾಣಿಕೆಯಲ್ಲಿ ಸಬಲರಾಗಿ ರೈತರಿಗೆ ಮಾದರಿಯಾಗಿದ್ದಾರೆ ರಾಜ್ಯ ಪ್ರಶಸ್ತಿ ಪಡೆದ ತಾಲ್ಲೂಕಿನ ಮೇಡಿಮಾಕಲಹಳ್ಳಿ ರೈತ ಲಕ್ಷ್ಮಿನಾರಾಯಣರೆಡ್ಡಿ.
Last Updated 11 ಫೆಬ್ರುವರಿ 2024, 6:35 IST
ಸಮಗ್ರ ಕೃಷಿಯಲ್ಲಿ ಆರ್ಥಿಕ ಲಾಭ ಗಳಿಸಿರುವ ಮೇಡಿಮಾಕಲಹಳ್ಳಿ ರೈತ

ಬೀಚಗಾನಹಳ್ಳಿಯಲ್ಲಿ ಗಲೀಜಿನ ಗಾನ

ಗುಡಿಬಂಡೆ ತಾಲ್ಲೂಕಿನ ಎಂಟು ಪಂಚಾಯಿತಿಗಳಲ್ಲಿಯೂ ಇದೇ ಸ್ಥಿತಿ
Last Updated 5 ಫೆಬ್ರುವರಿ 2024, 7:58 IST
ಬೀಚಗಾನಹಳ್ಳಿಯಲ್ಲಿ ಗಲೀಜಿನ ಗಾನ

ಸುರಸದ್ಮಗಿರಿ ಬೆಟ್ಟದಲ್ಲಿ ರಾಮನ ಗುರುತು: ಶ್ರೀರಾಮಲಿಂಗೇಶ್ವರ ಎಂದೇ ಪ್ರಸಿದ್ಧಿ

ರಾಮ, ಸೀತೆ, ಲಕ್ಷ್ಮಣ ಸಮೇತ 14 ವರ್ಷಗಳ ವನವಾಸದಲ್ಲಿ ಲಂಕೆಯ ಮೇಲೆ ಯುದ್ದ ಮಾಡುವ ಸಲುವಾಗಿ ದಂಡಕಾರಣ್ಯ ಪ್ರದೇಶ ಮಾರ್ಗವಾಗಿ ಹೋಗುವಾಗ ಗುಡಿಬಂಡೆಯ ದಂಡಕಾರಣ್ಯ ಪ್ರದೇಶದವ್ಯಾಪ್ತಿಯಲ್ಲಿದ್ದು, ಸುರಸದ್ಮಗಿರಿ ಬೆಟ್ಟದಲ್ಲಿ ಶಿವಲಿಂಗ ಪ್ರತಿಷ್ಠೆ ಮಾಡಿದ್ದು ಇದು ಶ್ರೀರಾಮಲಿಂಗೇಶ್ವರ ಎಂದು ಪ್ರಸಿದ್ಧಿ ಪಡೆದಿದೆ
Last Updated 22 ಜನವರಿ 2024, 7:39 IST
ಸುರಸದ್ಮಗಿರಿ ಬೆಟ್ಟದಲ್ಲಿ ರಾಮನ ಗುರುತು: ಶ್ರೀರಾಮಲಿಂಗೇಶ್ವರ ಎಂದೇ ಪ್ರಸಿದ್ಧಿ
ADVERTISEMENT
ADVERTISEMENT
ADVERTISEMENT
ADVERTISEMENT