'ಫಂಗಸ್' ಚಿಕಿತ್ಸೆ ಎಂಬ ಮರುಹುಟ್ಟು
ಕೋವಿಡ್ನಿಂದ ಚೇತರಿಸಿಕೊಂಡವರಲ್ಲಿ 'ಫಂಗಸ್' ಅಂದರೆ ಶಿಲೀಂಧ್ರದ ಸೋಂಕು ಕಾಣಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಅದರದೇ ಮಾತು. ಕರಿ, ಬಿಳಿ, ಹಳದಿ ಹೀಗೆ ಬಣ್ಣ ಬಣ್ಣದ ಶಿಲೀಂಧ್ರದ ಸೋಂಕು, ಅದರ ಅಪಾಯ, ಚಿಕಿತ್ಸೆಗೆ ಬೇಕಾದ ಔಷಧ ಸಿಗದಿರುವುದು ಹೀಗೆ ಹಲವಾರು ವಿಷಯಗಳು ಈಗ ಮುನ್ನೆಲೆಗೆ ಬಂದಿವೆ.Last Updated 16 ಜುಲೈ 2021, 12:54 IST