ಸರ್ಕಾರ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ನೀತಿನಿರೂಪಣೆ
ಈಗ ರಾಜ್ಯದ ಸಾಂಸ್ಕೃತಿಕ ನೀತಿಯ ಬಗೆಗೆ ಮಾತುಕತೆ ಆರಂಭವಾಗಿದೆ. ಸರ್ಕಾರ, ನೀತಿಯ ನಿರೂಪಣೆಗೆಂದು ತಜ್ಞರ ಸಮಿತಿಯನ್ನು ರಚಿಸಿದೆ. ರಾಜ್ಯಕ್ಕೆ ಸಾಂಸ್ಕೃತಿಕ ನೀತಿ ಬೇಕೆಂಬ ಮಾತು ಇಂದಿನದೇನಲ್ಲ. ೧೫ ವರ್ಷಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಕಾರ್ಯ ಕೈಗೊಂಡಿತ್ತು.Last Updated 25 ಡಿಸೆಂಬರ್ 2013, 19:30 IST