ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎನ್.ಚಂದ್ರಯ್ಯ

ಸಂಪರ್ಕ:
ADVERTISEMENT

ಮಲೆನಾಡಿಗೆ ಮನಸೋತ ಪ್ರವಾಸಿಗರು

ಮೈಸೂರು ಬಿಟ್ಟರೆ ಅತಿ ಹೆಚ್ಚು ಆಕರ್ಷಣೆಯ ಜಿಲ್ಲೆ ಚಿಕ್ಕಮಗಳೂರು
Last Updated 5 ಜನವರಿ 2016, 7:12 IST
fallback

ಜಿಲ್ಲೆಗೆ ಲಗ್ಗೆ ಇಟ್ಟ ಥರಾವರಿ ತಳಿ!

ಹಸಿದು ಹಲುಸು ತಿನ್ನಬೇಕು; ಊಟ ಮಾಡಿ ಮಾವು ತಿನ್ನಬೇಕು- ಇದು ಬರೀ ನಾಣ್ಣುಡಿಯಲ್ಲ; ಈಗ ಬಹುತೇಕ ಮನೆಗಳಲ್ಲಿ ಜನರು ಅಕ್ಷರಶಃ ನಿತ್ಯ ಪಾಲಿಸುತ್ತಿರುವ ಆಹಾರ ಪದ್ಧತಿ. ಅಷ್ಟಕ್ಕೂ ಹೇಳಿ ಕೇಳಿ ಹಣ್ಣುಗಳ ಕಾಲ. ಹಣ್ಣುಗಳ ರಾಜನೆನಿಸಿಕೊಂಡ ಮಾವಿನ ಹಣ್ಣಿಗಳಿಗೆ ಸುಗ್ಗಿ ಕಾಲವಿದು
Last Updated 29 ಮೇ 2011, 11:25 IST
fallback

ಸಂಗ್ರಹಿಸುವುದು ಮನೆ ಕಸ, ಬದುಕು ವಿಧಿಯ ಕಾಲ ಕಸ.

ಕಳೆದ 28 ವರ್ಷಗಳಿಂದ ಇದೇ ಕೆಲಸ ನಿರ್ವಹಿಸುತ್ತಿದ್ದರೂ ಇವರುಗಳಿಗೆ ಜೀವನ ಭದ್ರತೆ ಇಲ್ಲದಂತಾಗಿದೆ. ಯಾರು ಕಸ ವಿಲೇವಾರಿಗೆ ಟೆಂಡರ್ ಪಡೆಯುತ್ತಾರೋ ಅವರ ಕೈಕೆಳಗೆ ಕೆಲಸಮಾಡಿ ತಿಂಗಳಿಗೆ ಸಿಗುವ ಸ್ವಲ್ಪ ಹಣದಲ್ಲಿ ಸಂಸಾರವನ್ನು ಸಾಗಿಸಬೇಕಾದ ಪರಿಸ್ಥಿತಿ ಇವರದಾಗಿದೆ.
Last Updated 8 ಮಾರ್ಚ್ 2011, 5:10 IST
fallback

ಬೆಳೆಗಾರರಿಗೆ ಸಿಹಿಯಾಗದ ಕಬ್ಬು .ಅವಸಾನದ ಅಂಚಲ್ಲಿ ಕಂಪುಬೀರುವ ಆಲೆಮನೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಲೆಮನೆಗಳು ಇಂದು ಅವಸಾನದ ಅಂಚು ತಲುಪಿವೆ. ಕಬ್ಬಿನ ಬೆಲೆ ಕುಸಿದಿರುವುದು, ಮಧ್ಯವರ್ತಿಗಳ ಕಾಟ ಹಾಗೂ ಕಾರ್ಮಿಕರ ಕೊರತೆಯೂ ಇದಕ್ಕೆ ಪ್ರಮುಖ ಕಾರಣ.
Last Updated 21 ಫೆಬ್ರುವರಿ 2011, 9:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT