ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಜಿ.ವೆಂಕಟೇಶ್

ಸಂಪರ್ಕ:
ADVERTISEMENT

ಸಾಂಪ್ರದಾಯಿಕ ಓದುಗರಿಗೆ ಸವಾಲು

ಗ್ರಂಥಾಲಯಗಳು ಓದುಗನನ್ನು ಒಬ್ಬ ಗ್ರಾಹಕನೆಂದು ಭಾವಿಸಬೇಕು. ಅವನಿಗೆ ಅಗತ್ಯವಾದ ಅಧ್ಯಯನ ಸಾಮಗ್ರಿ ಒದಗಿಸಲು ಸೂಕ್ತ ನೀತಿ ರೂಪಿಸಿಕೊಳ್ಳಬೇಕು
Last Updated 15 ಅಕ್ಟೋಬರ್ 2018, 19:38 IST
ಸಾಂಪ್ರದಾಯಿಕ ಓದುಗರಿಗೆ ಸವಾಲು

ಗ್ರಂಥಾಲಯಗಳ ಜಡತ್ವ ತೊಡೆಯಬೇಕಿದೆ

ಬದಲಾಗುತ್ತಿರುವ ಓದುಗರ ಆಯ್ಕೆ, ಗ್ರಂಥಾಲಯಗಳ ಕಾರ್ಯವೈಖರಿ ಬಗ್ಗೆ ಸಮೀಕ್ಷೆ ನಡೆಯಲಿ
Last Updated 9 ಆಗಸ್ಟ್ 2016, 19:30 IST
ಗ್ರಂಥಾಲಯಗಳ ಜಡತ್ವ ತೊಡೆಯಬೇಕಿದೆ

ಗ್ರಾಮೀಣ ಗ್ರಂಥಾಲಯ ಬಲಪಡಿಸಿ

ಬೆಂಗ­ಳೂರಿನ ಕಬ್ಬನ್‌ ಉದ್ಯಾನದಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಶತಮಾನದ ಸಂಭ್ರಮ­. ಇದರ ಇತಿಹಾಸ ಬಲ್ಲ­ವ­ರಿಗೆ ಮೈಸೂರು ಮಹಾರಾಜರ ದೂರ­ದೃಷ್ಟಿ ನೆನಪಾಗು­ತ್ತದೆ. ದೇಣಿಗೆಯಿಂದ ನಿರ್ಮಿಸಿದ ಈ ಕಟ್ಟಡ ನಾಡಿನ ಅನೇಕ ಪ್ರತಿಭೆಗಳಿಗೆ ಅಧ್ಯಯನ ನೆಲೆಯೂ ಹೌದು. ಇಲ್ಲಿನ ಅಮೂಲ್ಯ ಗ್ರಂಥಗಳ ಅಧ್ಯ­ಯ­ನದ ಫಲವಾಗಿ ವಿಶ್ವದ ಎಲ್ಲ ಕಡೆಗಳಲ್ಲಿ ಹರಡಿದ ಓದುಗರು ಇಂದಿಗೂ ಈ ಗ್ರಂಥಾಲಯವನ್ನು ಸ್ಮರಿಸುತ್ತಾರೆ.
Last Updated 10 ಮಾರ್ಚ್ 2015, 19:30 IST
fallback

ಡಿಜಿಟಲ್ ಗ್ರಂಥಾಲಯ ಸವಾಲಿಗೊಂದು ಜವಾಬು

ವಿವಿಧ ಕಾರಣಗಳಿಂದ `ಸಾಂಪ್ರದಾಯಿಕ ಗ್ರಂಥಾಲಯ'ಗಳಿಗೆ ಭೇಟಿ ನೀಡುವ ಓದುಗರ ಸಂಖ್ಯೆ ಕಡಿವೆುಯಾಗುತ್ತಿದೆ. ನೂತನ ತಂತ್ರಜ್ಞಾನದ ಫಲವಾದ `ಡಿಜಿಟಲ್ ಗ್ರಂಥಾಲಯ' ಇಂತಹದ್ದೊಂದು ಕೊರತೆಯನ್ನು ನೀಗಬಲ್ಲ ಆಶಾಕಿರಣದಂತೆ ಭಾಸವಾಗುತ್ತಿದೆ. ಏಪ್ರಿಲ್ 23ರ ವಿಶ್ವ ಪುಸ್ತಕ ದಿನಾಚರಣೆಯ ಈ ಸಂದರ್ಭದಲ್ಲಿ, ಎರಡೂ ಬಗೆಯ ಗ್ರಂಥಾಲಯಗಳ ಆಗುಹೋಗುಗಳ ದರ್ಶನ ಇಲ್ಲಿದೆ.
Last Updated 21 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT