ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಪಿ.ಸುರೇಶ

ಸಂಪರ್ಕ:
ADVERTISEMENT

ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಹೂಳು ತುಂಬಿದ ಭವಿಷ್ಯ

ಸರ್ಕಾರ ಇನ್ನಷ್ಟು ಜಲಾಶಯ ನಿರ್ಮಾಣದ ಹುಂಬ ನಿರ್ಧಾರದಲ್ಲಿ ಇದೆಯೇ ವಿನಾ ಈಗಿರುವ ಜಲಾಶಯಗಳ ಸಂಗ್ರಹ, ಅದು ಒದಗಿಸುವ ನೀರಾವರಿ, ಅಲ್ಲಿ ಕೈಗೊಳ್ಳಬಹುದಾದ ನೀರುಳಿಸುವ ಉಪಕ್ರಮಗಳ ಬಗ್ಗೆ ಗಂಭಿರವಾದ ಅಧ್ಯಯನ, ಸಾರ್ವಜನಿಕ ಸಂವಾದಗಳಲ್ಲಿ ತೊಡಗಿಯೇ ಇಲ್ಲ
Last Updated 22 ನವೆಂಬರ್ 2023, 2:31 IST
ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಹೂಳು ತುಂಬಿದ ಭವಿಷ್ಯ

Union Budget-2022 ವಿಶ್ಲೇಷಣೆ: ಗ್ರಾಮಭಾರತದ ಬಗ್ಗೆ ಕ್ರೂರ ಉದಾಸೀನದ ದಾಖಲೆ

ಮೊನ್ನೆ ಮೊನ್ನೆಯಷ್ಟೇ ನಿಲುಗಡೆಗೆ ಬಂದ ಚಾರಿತ್ರಿಕ ರೈತ ಚಳವಳಿಯ ಹಿನ್ನೆಲೆಯಲ್ಲಿ ಈ ಬಾರಿ ಮೋದಿ ಸರ್ಕಾರ ತನ್ನ ಬಜೆಟ್ಟಿನಲ್ಲಿ ರೈತರ ದೀರ್ಘ ಕಾಲೀನ ಬೇಡಿಕೆ, ಸಮಸ್ಯೆಗಳ ಬಗ್ಗೆ ಗಮನಹರಿಸೀತು ಎಂಬ ಭಾವನೆ ಎಲ್ಲರಿಗೂ ಇತ್ತು. ರೈತ ವಿರೋಧಿ ಕಾನೂನುಗಳೆಂದೇ ಪರಿಗಣಿಸಲ್ಪಟ್ಟ ಮೂರು ಕಾನೂನುಗಳನ್ನು ಮೋದಿಯವರು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಈ ನಿರೀಕ್ಷೆಗೊಂದು ರಾಜಕೀಯ ಆಯಾಮವೂ ಇತ್ತು.
Last Updated 1 ಫೆಬ್ರುವರಿ 2022, 19:31 IST
Union Budget-2022 ವಿಶ್ಲೇಷಣೆ: ಗ್ರಾಮಭಾರತದ ಬಗ್ಗೆ ಕ್ರೂರ ಉದಾಸೀನದ ದಾಖಲೆ

ಅನುಭವ ಮಂಟಪ| ಸಹಕಾರಿ ರಂಗದ ಕಬ್ಜಾ: ವನ ಸುಡುವ ಕಪಿಚೇಷ್ಟೆ

ಹೆಗ್ಗಣಕ್ಕೊಂದು ಸ್ವಭಾವವಿದೆ. ಬಿಲದಿಂದ ಹೊರಬಂದು ಏನು ಕಾಣುತ್ತೋ- ಗೆಡ್ಡೆ, ಬೇರು, ಮೂಟೆ, ಏನೇ ಇರಲಿ- ಅದನ್ನು ಕೊರೆದು ಎತ್ತಿ ಹಾಕಿ ಕೆಡಿಸುವುದು. ಅದು ತನ್ನ ಸ್ವಭಾವ ಬಿಡದು. ಸಹಕಾರಿ ರಂಗವನ್ನು ನಿಯಂತ್ರಿಸುವ ಹೆಜ್ಜೆಯನ್ನು ಕೇಂದ್ರ ಸರಕಾರ ಇಟ್ಟು ಅದಕ್ಕೆ ತನ್ನ ನಂ. 2 ಅಮಿತ್ ಶಾ ಅವರನ್ನೇ ಸಚಿವರಾಗಿ ನೇಮಿಸಿದಾಗ ಬೇಡವೆಂದರೂ ಇದು ನೆನಪಾಯಿತು.
Last Updated 20 ಜುಲೈ 2021, 19:44 IST
ಅನುಭವ ಮಂಟಪ| ಸಹಕಾರಿ ರಂಗದ ಕಬ್ಜಾ: ವನ ಸುಡುವ ಕಪಿಚೇಷ್ಟೆ

ಉದ್ಯಮಶೀಲ ಗ್ರಾಮಭಾರತಕ್ಕೆ ನೀಲನಕ್ಷೆ

ಒಂದು ಪಂಚಾಯಿತಿಗೆ ಕನಿಷ್ಠ ₹25 ಲಕ್ಷ ಬಂಡವಾಳ ಹೂಡಿಕೆಯ ಯೋಜನೆ ಹಾಕಿಕೊಂಡರೂ ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತು ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಸಾಧ್ಯ
Last Updated 26 ಮೇ 2020, 19:30 IST
ಉದ್ಯಮಶೀಲ ಗ್ರಾಮಭಾರತಕ್ಕೆ ನೀಲನಕ್ಷೆ

ಕೊಡಗು ಪ್ರವಾಹ: ಮುಂದಿನ ದಿನಗಳನ್ನು ಎದುರಿಸಲು ತಯಾರಾಗೋಣ

ಗದ್ದೆಯನ್ನಾದರೂ ಒಂದು ಸೀಜನ್ ಬೀಳು ಬಿಡಬಹುದು, ಆದರೆ ಅಡಿಕೆ, ಕಾಫಿಯಂಥಾದ್ದನ್ನು ಗಿಡ ಉಳಿಸಿಕೊಳ್ಳಲಾದರೂ ಸೀಜನಲ್ ಕೆಲಸ ಮಾಡಲೇಬೇಕು. ಕೊಡಗಿನ ದುರಂತ ಇರುವುದು ಇಲ್ಲಿಯೇ.
Last Updated 20 ಆಗಸ್ಟ್ 2018, 9:06 IST
ಕೊಡಗು ಪ್ರವಾಹ: ಮುಂದಿನ ದಿನಗಳನ್ನು ಎದುರಿಸಲು ತಯಾರಾಗೋಣ

ವಿಕೇಂದ್ರೀಕೃತ ಭ್ರಷ್ಟಾಚಾರ

ಪಂಚಾಯತ್ ರಾಜ್ ಜೊತೆಗೆ ಭ್ರಷ್ಟಾಚಾರದ ವಿಕೇಂದ್ರೀಕರಣವೂ ಆಯಿತು ಎಂಬುದು ಕೇವಲ ಕೇಂದ್ರೀಕರಣವಾದಿಗಳ ತರ್ಕವಷ್ಟೇ ಅಲ್ಲ. ಇದರಲ್ಲಿ ಸತ್ಯವೂ ಇದೆ. ಪಂಚಾಯತ್ ರಾಜ್ ಸಂಸ್ಥೆಗಳೊಂದಿಗೆ ಕೆಲಸ ಮಾಡಿರುವ ಲೇಖಕರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಕಥನವೊಂದನ್ನು ಮುಂದಿಡುತ್ತಿದ್ದಾರೆ.
Last Updated 23 ಫೆಬ್ರುವರಿ 2014, 19:30 IST
fallback

`ಅಪ್ಪಿಕೋ...' ಎಂಬ ಮೂರು ದಶಕಗಳ ರೂಪಕ

`ಅಪ್ಪಿಕೋ' ಚಳವಳಿಗೆ ಮೂವತ್ತಾಯಿತು. ಶಿರಸಿಯ ಸಾಲ್ಕಣಿ ಹಳ್ಳಿಯ ಬೆರಳೆಣಿಕೆ ಯುವಕರು ಅಲ್ಲಿನ ಕುದುರೆಗೋಡು ಕಾಡಿನ ಮರಗಳನ್ನು ಉಳಿಸಲು ಆ ಮರಗಳನ್ನೇ ತಬ್ಬಿ ನಿಂತ ಕ್ಷಣ ಮೂವತ್ತು ಮಳೆಗಾಲಗಳನ್ನು ಕಂಡಿದೆ.
Last Updated 4 ಸೆಪ್ಟೆಂಬರ್ 2013, 19:59 IST
`ಅಪ್ಪಿಕೋ...' ಎಂಬ ಮೂರು ದಶಕಗಳ ರೂಪಕ
ADVERTISEMENT
ADVERTISEMENT
ADVERTISEMENT
ADVERTISEMENT