ಗಡ್ಡ ಬಿಡೂದ್ರಿಂದ ಏನ್ ಲಾಭ?
‘ಥೂ ಏನಿದು ಗಡ್ಡ, ಯಾವಾಗ ತಗಿತೀಯೋ ಇದನ್ನ, ಚೂರು ಚೆನ್ನಾಗಿಲ್ಲ’ ಅಂತಾರೆ. ಬಹಳ ಮಂದಿ ಪುರುಷರು ಗಡ್ಡ ಬೆಳೆಸುವುದು ಏಕೆಂದರೆ ಒರಟಾಗಿ ಕಾಣಿಸಿಕೊಳ್ಳುವುದಕ್ಕಂತೆ. ಆದರೆ ಗಡ್ಡ ಬೆಳೆಸುವುದರಿಂದ ಆರೋಗ್ಯ ಲಾಭವೂ ಇದೆ ಎಂಬುದು ನಿಮಗೆ ಗೊತ್ತೆ?Last Updated 9 ಜುಲೈ 2019, 11:10 IST