ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಕಲೀಮ್ ಉಲ್ಲಾ

ಸಂಪರ್ಕ:
ADVERTISEMENT

ನುಡಿ ಬೆಳಗು: ಆಕೆ ಯಾಕೆ ಹೀಗಿದ್ದಳು

ಈ ಅಜ್ಜಿಯನ್ನು ಬೀದಿಯ ಜನ ಬಜಾರಿಯೆಂದು ಘೋಷಿಸಿಯಾಗಿತ್ತು. ಆದರೆ, ಆ ತಾಯಿ ಯಾರ ಜೊತೆಯೂ ಯಾವ ಜಗಳವನ್ನೂ ಮಾಡಿದ್ದು ನಾನಂತೂ ನೋಡಿರಲಿಲ್ಲ.
Last Updated 23 ಜುಲೈ 2024, 23:52 IST
ನುಡಿ ಬೆಳಗು: ಆಕೆ ಯಾಕೆ ಹೀಗಿದ್ದಳು

ನುಡಿ ಬೆಳಗು | ಗಾಂಧೀಜಿ ಹೇಳಿದ್ದ ಹಳ್ಳಿ

ಶಾಲೆಗಳು ಕಲಿಸಲಾಗದ ಪಾಠಗಳು ಮಕ್ಕಳಿಗೆ ಸಿಗಲೆಂದು ಚಿತ್ರಶಾಲೆ, ಮ್ಯೂಸಿಯಂ, ವಿಜ್ಞಾನ ಕೇಂದ್ರ, ಗ್ರಂಥಾಲಯ ರೂಪಿಸಿದ್ದಾರೆ. ಮುಳುಗಡೆಯಾದ ಸ್ಥಳದ ಜನರ ಸಾಂಸ್ಕೃತಿಕ ಕುರುಹುಗಳನ್ನು, ಅವರ ಎದೆಯ ಜನಪದ ದನಿಯನ್ನು ಉಳಿಸಲು ಹೆಣಗುತ್ತಿದ್ದಾರೆ.
Last Updated 9 ಜುಲೈ 2024, 22:37 IST
ನುಡಿ ಬೆಳಗು | ಗಾಂಧೀಜಿ ಹೇಳಿದ್ದ ಹಳ್ಳಿ

ನುಡಿ ಬೆಳಗು | ದೀಪದ ಬೆಳಕು

ದ್ಧನ ಪ್ರೀತಿಯ ಸವಾರಿ ತನ್ನೂರಿಗೆ ಬಂದ ವಿಷಯ ತಿಳಿದು ಈಕೆ ಹೆಚ್ಚು ಪುಳಕಿತಳಾದಳು. ಅವನ ಈ ಮೊದಲು ಹತ್ತಿರದಿಂದ ಕಂಡಾಗಿನಿಂದ ಅವಳು ಅವನ ಆರಾಧಿಸುತ್ತಿದ್ದಳು. ರಾಜಗೃಹ ಊರಿನ ಜನ ಬುದ್ಧನ ಗುಣಗಾನ ಮಾಡುವುದು ಕೇಳಿ ಖುಷಿ ಪಡುತ್ತಿದ್ದಳು.
Last Updated 2 ಜುಲೈ 2024, 21:58 IST
ನುಡಿ ಬೆಳಗು | ದೀಪದ ಬೆಳಕು

ನುಡಿ ಬೆಳಗು: ಹಳ್ಳಿ ಮಣ್ಣಿನ ನೆನಹು..

ನುಡಿ ಬೆಳಗು
Last Updated 25 ಜೂನ್ 2024, 18:46 IST
ನುಡಿ ಬೆಳಗು: ಹಳ್ಳಿ ಮಣ್ಣಿನ ನೆನಹು..

ನುಡಿ ಬೆಳಗು: ಮತ್ತೊಂದು ಅವಕಾಶ ಇಲ್ಲದ ಬದುಕು

ನುಡಿ ಬೆಳಗು: ಮತ್ತೊಂದು ಅವಕಾಶ ಇಲ್ಲದ ಬದುಕು
Last Updated 11 ಜೂನ್ 2024, 23:36 IST
ನುಡಿ ಬೆಳಗು: ಮತ್ತೊಂದು ಅವಕಾಶ ಇಲ್ಲದ ಬದುಕು

ನುಡಿ ಬೆಳಗು: ಬಲ್ಲವರಿಂದ ಕಲಿಯುವ ವಿನಯದ ಗುಣ

ನೀಲಗಾರ ಮೇಳದವರು ಹೇಳಿದ ನೀತಿ ಕಥೆಯಿದು. ಕಲ್ಯಾಣ ಪಟ್ಟಣದಲ್ಲಿ ಬಸವಣ್ಣನವರು ಒಕ್ಕಳ ಅಕ್ಕಿ, ಒಂದು ಬದನೆಕಾಯಿ, ಒಂದು ಮಾನ ತೊಗರಿಬೇಳೆಯಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಶರಣರಿಗೆ ದಾಸೋಹ ನಡೆಸುತ್ತಿರುತ್ತಾರೆ. ಈ ಕಾರಣಕ್ಕೆ ಜನ ಬಸವೇಶ್ವರರನ್ನು ಹೆಚ್ಚಿನ ಗುರು ಎಂದು ಹೊಗಳುತ್ತಿದ್ದರು.
Last Updated 5 ಜೂನ್ 2024, 0:21 IST
ನುಡಿ ಬೆಳಗು: ಬಲ್ಲವರಿಂದ ಕಲಿಯುವ ವಿನಯದ ಗುಣ

ನುಡಿ ಬೆಳಗು | ಜೀವನ ಬದಲಿಸಿದ ಹಕ್ಕಿಗಳ ಸಂಗಾತ

ಡಾರ್ಜಲಿಂಗ್ ಚಿತ್ರ ಪ್ರವಾಸದಲ್ಲಿ ಸಿಕ್ಕ ಇವನು ಮೊದಲಿಗೆ ರೌಡಿಸಂನಲ್ಲೇ ತನ್ನ ಜೀವನ ಕಳೆದವನು. ಮುಖದ ಮೇಲಿನ ಗಾಯಗಳು ಆರಿದ್ದರೂ ಗುರುತು ಹೋಗಿಲ್ಲ. ಸಣಕಲು ಕಡ್ಡಿಯಂತಿರುವ ಇವನು ಗಲಾಟೆ ದೊಂಬಿ ಮಾಡಿರಲು ಸಾಧ್ಯವೇ ಎಂದು ಅನುಮಾನ ಮೂಡುವಂತಿದ್ದ.
Last Updated 29 ಮೇ 2024, 0:13 IST
ನುಡಿ ಬೆಳಗು | ಜೀವನ ಬದಲಿಸಿದ ಹಕ್ಕಿಗಳ ಸಂಗಾತ
ADVERTISEMENT
ADVERTISEMENT
ADVERTISEMENT
ADVERTISEMENT