ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣ ಭಟ್ಟ

ಸಂಪರ್ಕ:
ADVERTISEMENT

Deep fake: ಇದು ವಂಚನೆಯ ‘ಡೀಪ್‌ ಫೇಕ್‌’..

ಲೇಖನ
Last Updated 1 ಆಗಸ್ಟ್ 2023, 23:29 IST
Deep fake: ಇದು ವಂಚನೆಯ ‘ಡೀಪ್‌ ಫೇಕ್‌’..

ಇ–ಕಾಮರ್ಸ್‌ನಲ್ಲಿ ಮೌನಕ್ರಾಂತಿ: ಕೃಷ್ಣ ಭಟ್ ಅವರ ಲೇಖನ

ಸಾಮಾನ್ಯವಾಗಿ ನಾವು ಬಳಸುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಇತ್ಯಾದಿ ಆ್ಯಪ್‌ಗಳು ಕೇವಲ ಪ್ಲಾಟ್‌ಫಾರಂ. ಅವು ಅಂಗಡಿಗಳಿದ್ದ ಹಾಗೆ. ಅಲ್ಲಿ ಯಾವುದೇ ವಸ್ತು ಉತ್ಪಾದನೆಯಾಗುವುದಿಲ್ಲ. ಅವು ಬೇರೆ ಬೇರೆ ಉತ್ಪಾದಕರಿಂದ ಸಾಮಗ್ರಿಗಳನ್ನು ತಂದು ತಮ್ಮ ಗೋಡೌನ್‌ನಲ್ಲಿ ಇಟ್ಟುಕೊಳ್ಳುತ್ತವೆ.
Last Updated 17 ಮೇ 2023, 0:30 IST
ಇ–ಕಾಮರ್ಸ್‌ನಲ್ಲಿ ಮೌನಕ್ರಾಂತಿ: ಕೃಷ್ಣ ಭಟ್ ಅವರ ಲೇಖನ

ಈ ಫಾರ್ಮ್‌ನಲ್ಲಿ ಕ್ಲಿಕ್ಕುಗಳು, ವ್ಯೂಗಳು ಬೆಳೆಯುತ್ತವೆ!

ಹಳ್ಳಿಯ ಜನ ಸಿಕ್ಕರೆ ನಾವು ಅವರನ್ನು ಮಾತಿಗೆಳೆಯುತ್ತಾ ನಿಮ್ಮ ಹೊಲದಲ್ಲಿ ಏನು ಬೆಳೆಯುತ್ತೀರಿ ಎಂದು ಕೇಳುತ್ತೇವೆ. ಅವರು ಹೊಲದಲ್ಲಿ ಬೆಳೆಯುವುದನ್ನು ಹೇಳುತ್ತಾ ಹೋಗುತ್ತಾರೆ. ಅದೇ ರೀತಿ ಡಿಜಿಟಲ್‌ ಜಗತ್ತಿನಲ್ಲಿಯೂ ಒಂದಷ್ಟು ಫಾರ್ಮ್‌ಗಳಿವೆ. ಅಲ್ಲೂ ಒಂದಷ್ಟು ಬೆಳೆಯುತ್ತವೆ ಎಂಬುದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು!
Last Updated 7 ಮಾರ್ಚ್ 2023, 19:30 IST
ಈ ಫಾರ್ಮ್‌ನಲ್ಲಿ ಕ್ಲಿಕ್ಕುಗಳು, ವ್ಯೂಗಳು ಬೆಳೆಯುತ್ತವೆ!

chatGPT | ಚಾಟ್‌ಜಿಪಿಟಿ ಕೃತಕ ಬುದ್ಧಿಮತ್ತೆಯ ‘ಸಹಜ’ಬುದ್ಧಿ

2022ರ ನವೆಂಬರ್‌ ಮಾಸ ಭವಿಷ್ಯದ ತಂತ್ರಜ್ಞಾನ ವಲಯದಲ್ಲೊಂದು ಬಿರುಗಾಳಿ ಎಬ್ಬಿಸುವುದಕ್ಕೆ ಕಾರಣವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲವೇನೋ! ಸದ್ದು ಗದ್ದಲವಿಲ್ಲದೇ ‘ಓಪನ್ ಎಐ’ ತನ್ನ ವೆಬ್‌ಸೈಟ್‌ನ ಒಂದು ಮೂಲೆಯಲ್ಲಿ ‘ಟ್ರೈ ಇಟ್’ ಎಂಬ ಬಟನ್ ಅಡಿಯಲ್ಲಿ ಬಿಡುಗಡೆ ಮಾಡಿದ ‘ಚಾಟ್‌ ಜಿಪಿಟಿ’ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಗೂಗಲ್ ಎಂಬ ಬೃಹತ್ ಸಂಸ್ಥೆಯ ಭವಿಷ್ಯಕ್ಕೆ ಕೊಳ್ಳಿ ಇಟ್ಟೀತು ಎಂದು ಯಾರೂ ಊಹಿಸಿರಲಿಲ್ಲ. ತಂತ್ರಜ್ಞಾನ ವಲಯದಲ್ಲಿ ಓಪನ್ ಎಐ ಅಭಿವೃದ್ಧಿಪಡಿಸುತ್ತಿರುವ ಜಿಪಿಟಿ-3 ಬಗ್ಗೆ ಅಪಾರ ಕುತೂಹಲವೇನೋ ಇತ್ತು. ಆದರೆ, ಇದು ಹೊರತಂದ ಉತ್ಪನ್ನ ಚಾಟ್ ಜಿಪಿಟಿ ಈ ಮಟ್ಟಕ್ಕೆ ನಿಖರ ಮತ್ತು ಕರಾರುವಾಕ್ಕಾಗಿರುತ್ತದೆ ಮತ್ತು ಇದರ ಅಳವಡಿಕೆಯ ವ್ಯಾಪ್ತಿ ಅಪಾರವಾಗಬಹುದು ಎಂಬ ಅಂದಾಜು ಇರಲಿಲ್ಲ.
Last Updated 15 ಫೆಬ್ರವರಿ 2023, 0:00 IST
chatGPT | ಚಾಟ್‌ಜಿಪಿಟಿ ಕೃತಕ ಬುದ್ಧಿಮತ್ತೆಯ ‘ಸಹಜ’ಬುದ್ಧಿ

5ಜಿಗೆ ಶಕ್ತಿ ನೀಡುವ ಸ್ಮಾಲ್‌ ಸೆಲ್‌ಗಳು

ಈಗ ನಮಗೆ 5ಜಿಯಲ್ಲಿ ಸೆಕೆಂಡಿಗೆ 500 ಎಂಬಿ ವರೆಗೆ ವೇಗದ ಡೇಟಾ ಸಿಗುತ್ತಿದೆ. ಆದರೆ ಇದು ಸಾಲದು ಎಂಬ ಸ್ಥಿತಿಗೆ ಇನ್ನೇನು ಸ್ವಲ್ಪ ದಿನಗಳಲ್ಲೇ ನಾವು ತಲುಪುವುದರಲ್ಲಿದ್ದೇವೆ.
Last Updated 3 ಜನವರಿ 2023, 20:30 IST
5ಜಿಗೆ ಶಕ್ತಿ ನೀಡುವ ಸ್ಮಾಲ್‌ ಸೆಲ್‌ಗಳು

ತಂತ್ರಜ್ಞಾನ: ಕರೆಯಲ್ಲಿ ಕಾಣಿಸೀತೆ ಕರೆದವನ ಹೆಸರು!

ಕರೆ ಮಾಡುವವರಿಗೆ ಗೌಪ್ಯತೆ ಉಲ್ಲಂಘನೆಯ ಭೀತಿ ಇದ್ದರೆ, ಕರೆ ಸ್ವೀಕರಿಸುವವರಿಗೆ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದಕ್ಕೆ ಇದು ಅನುಕೂಲಕರ!
Last Updated 14 ಡಿಸೆಂಬರ್ 2022, 0:15 IST
ತಂತ್ರಜ್ಞಾನ: ಕರೆಯಲ್ಲಿ ಕಾಣಿಸೀತೆ ಕರೆದವನ ಹೆಸರು!

5ಜಿಗೆ ಬೇಕಿದೆ ಸಿದ್ಧತೆ

ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳೂ 5ಜಿ ಹಾರ್ಡ್‌ವೇರ್‌ ಹೊಂದಿದ್ದರೂ ಅವುಗಳ ಸಾಫ್ಟ್‌ವೇರ್‌ ಅಪ್‌ಡೇಟ್ ಆಗದ ಹೊರತು ಜನರು 5ಜಿ ಬಳಸಲು ಸಾಧ್ಯವಿಲ್ಲ.
Last Updated 25 ಅಕ್ಟೋಬರ್ 2022, 20:30 IST
5ಜಿಗೆ ಬೇಕಿದೆ ಸಿದ್ಧತೆ
ADVERTISEMENT
ADVERTISEMENT
ADVERTISEMENT
ADVERTISEMENT