ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆ
ಕಳೆದ ವಾರ ನನ್ನ ಸ್ನೇಹಿತನ ಮಗಳ ಮದುವೆಗೆಂದು ಮಂಗಳೂರಿನಿಂದ ಉಡುಪಿಗೆ ಹೋಗುವಾಗ ನಡೆದ ಘಟನೆ ಇದು. ಲೇಡಿಹಿಲ್ನಲ್ಲಿ ನಾನು ಬೆಳಿಗ್ಗೆ 8.45ಕ್ಕೆ ಹತ್ತಿದ ಖಾಸಗಿ ಬಸ್ ಕೊಟ್ಟಾರ ಬಸ್ ನಿಲ್ದಾಣಕ್ಕೆ ಬಂದಾಗ, ಸುಮಾರು 12-13 ವರ್ಷ ಪ್ರಾಯದ ಶಾಲಾ ಸಮವಸ್ತ್ರ ಧರಿಸಿದ್ದ...Last Updated 11 ಡಿಸೆಂಬರ್ 2012, 19:39 IST