ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗರಾಜ ವಿ.ರಾಮಾಪೂರ

ಸಂಪರ್ಕ:
ADVERTISEMENT

ದೂಳು ಹಿಡಿಯುತಿದೆ ಹಳ್ಳಿ ಲೈಬ್ರರಿ

ಸಾಕ್ಷರ ಗ್ರಾಮಕ್ಕಾಗಿ ಹೆಣಗಾಡಿ, ಮನೆಮನೆಗೆ ಜೋಳಿಗೆ ಹಿಡಿದು ಹಣ ಸಂಗ್ರಹಿಸಿ ಆರಂಭಿಸಲಾದ ರಾಜ್ಯದ ಪ್ರಥಮ ಹಳ್ಳಿ ಲೈಬ್ರರಿಯ ಪರಿಸ್ಥಿತಿ ಇಂದು ಅಯೋಮಯ. ಸರ್ಕಾರದ ಅನುದಾನ ನಿಂತು ಹೋಗಿದೆ. ಇದರ ಜೀರ್ಣೋದ್ಧಾರದ ಬದಲು ಕೂಗಳತೆಯಲ್ಲೇ ಇನ್ನೊಂದು ಗ್ರಂಥಾಲಯದ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದೆ!
Last Updated 21 ಜುಲೈ 2014, 19:30 IST
ದೂಳು ಹಿಡಿಯುತಿದೆ ಹಳ್ಳಿ ಲೈಬ್ರರಿ

ವಿಜ್ಞಾನದ ಆಗರ ಅಗಸ್ತ್ಯ

ಇದೊಂದು ತೆರೆದ ಜೀವ ವೈವಿಧ್ಯ ಪ್ರಯೋಗಾಲಯ. ಮಕ್ಕಳಲ್ಲಿ ವಿಜ್ಞಾನದೆಡೆಗೆ ಸಂಶೋಧನಾತ್ಮಕ, ಸೃಜನಾತ್ಮಕ ಮನೋಭಾವ ಬೆಳೆಸುವ ಧ್ಯೇಯದೊಂದಿಗೆ ಆರಂಭಗೊಂಡಿರುವ ‘ಅಗಸ್ತ್ಯ’, ವನಸ್ಪತಿಗಳ ಆಗರವೂ ಹೌದು
Last Updated 23 ಜೂನ್ 2014, 19:30 IST
ವಿಜ್ಞಾನದ ಆಗರ ಅಗಸ್ತ್ಯ

ಬೇಡ ಬಣ್ಣದ ಗಣಪ

ಗೌರಿ- ಗಣೇಶ ಹಬ್ಬ ವರ್ಷದಿಂದ ವರ್ಷಕ್ಕೆ ಆಧುನಿಕ ಶೈಲಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ಎಲ್ಲೆಡೆ ರಂಗುರಂಗಿನ ಬೃಹತ್ ಗೌರಿ- ಗಣೇಶ ಮೂರ್ತಿಗಳು ಕಣ್ಮನ ತಣಿಸುತ್ತವೆ. ಆದರೆ ಅವು ಇಂತಹ ಸಂತಸದ ಜೊತೆಗೆ ಪರಿಸರ ಮಾಲಿನ್ಯವನ್ನೂ ಹೊತ್ತು ತರುತ್ತಿವೆ. ನಮ್ಮ ಇಷ್ಟಾರ್ಥಗಳನ್ನೆಲ್ಲ ಸಿದ್ಧಿಸುವ ವಿನಾಯಕನನ್ನು ಹೀಗೆ ನಾವು ಪರಿಸರ ವಿರೋಧಿ ಆಗುವಂತೆ ಮಾಡುತ್ತಿರುವುದು ಎಷ್ಟು ಸರಿ?
Last Updated 6 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT