ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ ಅಂಗಡಿ

ಸಂಪರ್ಕ:
ADVERTISEMENT

PU Result | ಕುಕನೂರು: ಉತ್ತಮ ಸಾಧನೆಗೈದ ಪತ್ರಿಕೆ ಹಂಚುವ ಬಾಲಕ

ಕುಕನೂರು ಪಟ್ಟಣದಲ್ಲಿ ನಿತ್ಯ ‘ಪ್ರಜಾವಾಣಿ’ ಸೇರಿದಂತೆ ವಿವಿಧ ದಿನಪತ್ರಿಕೆಯನ್ನು ಮನೆಮನೆಗೆ ಸೈಕಲ್‌ನಲ್ಲಿ ಹಂಚುತ್ತಿದ್ದ ಬಾಲಕ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ.
Last Updated 11 ಏಪ್ರಿಲ್ 2024, 7:40 IST
PU Result | ಕುಕನೂರು: ಉತ್ತಮ ಸಾಧನೆಗೈದ ಪತ್ರಿಕೆ ಹಂಚುವ ಬಾಲಕ

ಕುಕನೂರು: ಕೃಷಿಕನ ಬದುಕು ರಂಗೇರಿಸಿದ ಗುಲಾಬಿ ಬೆಳೆ

ಪಾರಂಪರಿಕ ಬೆಳೆಯಲ್ಲಿ ಕೈ ಸುಟ್ಟುಕೊಂಡ ರೈತ ವಾಣಿಜ್ಯ ಬೆಳೆ ಬೆಳೆದು ಕೈ ತುಂಬಾ ಹಣ ಗಳಿಸಿದ್ದಾರೆ. ಸಾಂಪ್ರದಾಯಕ ಕೃಷಿಯಿಂದ ಮುಕ್ತಿ ಹೊಂದಿ ಅರ್ಧ ಎಕರೆ ಜಮೀನಿನಲ್ಲಿ ಪ್ರತಿದಿನ 8 ರಿಂದ 10 ಕೆಜಿ ಗುಲಾಬಿ ಬೆಳೆದು ಪ್ರತಿನಿತ್ಯ ₹800- ₹1,000 ಆದಾಯ ಗಳಿಸುತ್ತಿದ್ದಾರೆ.
Last Updated 22 ಫೆಬ್ರುವರಿ 2024, 4:42 IST
ಕುಕನೂರು: ಕೃಷಿಕನ ಬದುಕು ರಂಗೇರಿಸಿದ ಗುಲಾಬಿ ಬೆಳೆ

ಕುಕನೂರು: ₹2.40 ಲಕ್ಷ ಆದಾಯ ತಂದ ಪಪ್ಪಾಯ

ಒಂದು ಎಕರೆಯಲ್ಲಿ 8 ಟನ್‌ ಇಳುವರಿ ಪಡೆದ ರೈತ ಶೇಖರಗೌಡ ಪಾಟೀಲ್‌
Last Updated 20 ಜನವರಿ 2024, 5:21 IST
ಕುಕನೂರು: ₹2.40 ಲಕ್ಷ ಆದಾಯ ತಂದ ಪಪ್ಪಾಯ

ಕುಕನೂರು: ರೈತರಲ್ಲಿ ಕಾಣದ ಎಳ್ಳ ಅಮಾವಾಸ್ಯೆ ಉತ್ಸಾಹ

ಅನ್ನದಾತರಿಗೆ ಹೊರೆಯಾದ ಬರಗಾಲ, ಹೊಲಗಳಲ್ಲಿ ಒಣಗಿದ ಛಾಯೆ
Last Updated 11 ಜನವರಿ 2024, 7:03 IST
fallback

ಕುಕನೂರು | ಗುದ್ನೇಶ್ವರ ಸ್ವಾಮಿ ರಥೋತ್ಸವ ಇಂದು

ತಾಲ್ಲೂಕಿನ ಗುದ್ನೇಪ್ಪನ ಮಠದ ಪಂಚಕಳಸ ರಥೋತ್ಸವ ಡಿ. 26ರಂದು
Last Updated 26 ಡಿಸೆಂಬರ್ 2023, 8:22 IST
ಕುಕನೂರು | ಗುದ್ನೇಶ್ವರ ಸ್ವಾಮಿ ರಥೋತ್ಸವ ಇಂದು

ಕುಕನೂರು: ಕುಡಿಯುವ ನೀರಿಗೆ ಪರದಾಟ

ಕುಕನೂರಿನ 14,15ನೇ ವಾರ್ಡಿನಲ್ಲಿ ತೀವ್ರ ಸಮಸ್ಯೆ; ನಿವಾಸಿಗಳ ಆರೋಪ
Last Updated 14 ಡಿಸೆಂಬರ್ 2023, 5:07 IST
ಕುಕನೂರು: ಕುಡಿಯುವ ನೀರಿಗೆ ಪರದಾಟ

ಹಲವು ಊರುಗಳಿಗೆ ಖಾಸಗಿ ಬಸ್‌ಗಳೇ ಆಧಾರ!

ರಾಜ್ಯ ಸರ್ಕಾರ ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಆಯ್ದ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಿದೆ. ಆದರೆ ಖಾಸಗಿ ವಾಹನಗಳನ್ನು ಅವಲಂಬಿಸಿರುವ ಕೆಲ ಗ್ರಾಮೀಣ ಭಾಗಗಳಲ್ಲಿ ಹಾಗೂ ಸರ್ಕಾರಿ ಬಸ್‌ಗಳೇ ಸಂಚರಿಸದ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಈ ಯೋಜನೆ ಮರೀಚಿಕೆಯಾಗಿದೆ.
Last Updated 5 ಡಿಸೆಂಬರ್ 2023, 6:45 IST
ಹಲವು ಊರುಗಳಿಗೆ ಖಾಸಗಿ ಬಸ್‌ಗಳೇ ಆಧಾರ!
ADVERTISEMENT
ADVERTISEMENT
ADVERTISEMENT
ADVERTISEMENT