ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ್ ಜೈನ್‌

ಸಂಪರ್ಕ:
ADVERTISEMENT

ಇನ್ನೆಷ್ಟು ಬಗೆಯುವಿರಿ ನನ್ನ ಗರ್ಭವ...

ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ತಮ್ಮ ದ್ರಾಕ್ಷಿ ಬೆಳೆ ಉಳಿಸಿಕೊಳ್ಳಲು ಈ ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸಿ ಹರಸಾಹಸ ಪಡುತ್ತಿರುವ ವಿಚಾರ ತಿಳಿದು ಅಯ್ಯೋ ಎನಿಸಿತು.
Last Updated 15 ಮಾರ್ಚ್ 2019, 20:00 IST
fallback

ಲಾಭಕ್ಕೆ ಮಾತ್ರ ಪಾಲುದಾರರೇ?

ಅನ್ಯಾಯ, ಮೋಸದಿಂದ ಜನರ ತೆರಿಗೆಯ ಹಣವನ್ನು ಕೂತಲ್ಲೇ ನಿರಾತಂಕವಾಗಿ ಪಡೆದ ಪಾಲುದಾರರು ಯಾರೇ ಆಗಿರಲಿ, ಅವರಿಗೆ ಗರಿಷ್ಠ ಶಿಕ್ಷೆಯಾಗಬೇಕು
Last Updated 19 ಫೆಬ್ರುವರಿ 2019, 20:00 IST
fallback

ಅರಣ್ಯ ಇಲಾಖೆ ವ್ಯಾಪ್ತಿಗೆ ಕೆರೆಗಳನ್ನು ಸೇರಿಸುವ ಹಿಂದಿನ ಮರ್ಮವೇನು?

ಬಿಡಿಎ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ಕೆರೆಗಳನ್ನು ಅರಣ್ಯ ಮತ್ತು ಪರಿಸರ ಇಲಾಖೆಯ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿರುವುದು ವರದಿಯಾಗಿದೆ. ಇದರ ಹಿಂದಿನ ಮರ್ಮವೇನೆಂದು ತಿಳಿಯುತ್ತಿಲ್ಲ.
Last Updated 29 ಜೂನ್ 2018, 17:24 IST
fallback

ಅಪಾಯದ ಎಚ್ಚರಿಕೆ ನೀಡಿ

ಪ್ರವಾಸಿಗರು ಜಲಪಾತದ ತೀರಾ ಸಮೀಪಕ್ಕೆ ತೆರಳಿ ನೀರಿನಲ್ಲಿ ಆಟವಾಡುತ್ತಾರೆ. ಇನ್ನು ಗುಂಪಾಗಿ ಬರುವ ಯುವಕ– ಯುವತಿಯರನ್ನು ಕೇಳಬೇಕೇ? ಅಪಾಯದ ಪರಿವೇ ಇಲ್ಲದ ಪಕ್ಷಿಗಳಂತೆ ಇರಬಯಸುತ್ತಾರೆ.
Last Updated 6 ಜೂನ್ 2018, 19:30 IST
fallback

ವಿರೋಧಿಸುವ ಹಕ್ಕು...

ಬಹಮನಿ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ ಅವರನ್ನು ಕಲಬುರ್ಗಿ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರು ‘ಹೂ ಈಸ್ ಶಿ’ ಎಂದು ಪ್ರಶ್ನಿಸಿದ್ದಾರೆ. ಇದು ಸರಿಯಲ್ಲ.
Last Updated 18 ಫೆಬ್ರುವರಿ 2018, 19:30 IST
fallback

ಸಂಕಲ್ಪ ಮಾಡೋಣ

ಹಾನಿಕರವಾದ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿರುವುದು ಸಂತೋಷದಾಯಕ. ಮನೆಯ ಮುಂದು ಹಿಂದು ಬರಿಯ ತೆಳು ಪ್ಲಾಸ್ಟಿಕ್‌ ಕೈಚೀಲಗಳದ್ದೇ ದರ್ಬಾರು. ಗಾಳಿಯಲ್ಲಿ ತೇಲಿ, ಹಾರಾಡಿ ಅಂತಿಮವಾಗಿ ಚರಂಡಿಯನ್ನೇ ಉಗ್ರಾಣವಾಗಿ ಮಾಡಿಕೊಂಡ ಈ ಪಿಡುಗನ್ನು ಇನ್ನಾದರೂ ಹೊಡೆದೋಡಿಸಲು ನಾವೆಲ್ಲರೂ ಒಮ್ಮತದ ನಿರ್ಧಾರ ಮಾಡೋಣ.
Last Updated 30 ಅಕ್ಟೋಬರ್ 2015, 19:56 IST
fallback
ADVERTISEMENT
ADVERTISEMENT
ADVERTISEMENT
ADVERTISEMENT