ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ ಯಲ್ಲಾಪುರದ

ಸಂಪರ್ಕ:
ADVERTISEMENT

ಅತಂತ್ರದ ಸುಳಿಯಲ್ಲಿ ಬಿದಿರು ನಂಬಿದವರ ಬದುಕು!

ಆಧುನಿಕತೆಯ ಮಾಯಾಜಾಲದ ಬಲೆಯಲ್ಲಿ ಸಾಂಪ್ರದಾಯಿಕ ಕಸುಬು
Last Updated 1 ಜುಲೈ 2013, 5:05 IST
fallback

`ಕೈ'ಕೋಟೆಯಲ್ಲಿ ಅರಳಿದ `ಕಮಲ'ಕ್ಕೆ ಹೊಸ ಸವಾಲ್

ಇತಿಹಾಸದ ಕಾಲಗರ್ಭದಲ್ಲಿ ಪಾಳೇಗಾರರ ಪಾಳೇಪಟ್ಟಿನ ಆಳ್ವಿಕೆಗೆ ಒಳಪಟ್ಟಿದ್ದ ಹರಪನಹಳ್ಳಿ ಕ್ಷೇತ್ರ, ಸ್ವಾತಂತ್ರ್ಯನಂತರ ನಡೆದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುತೇಕ ಚುನಾವಣೆಯಲ್ಲಿ ಕಾಂಗ್ರೆಸ್ ಪಾರುಪತ್ಯ ಮೆರೆಯುವ ಮೂಲಕ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಜನಜನಿತ. ಆದರೆ, 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸುವ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಯ `ಕೇಸರಿ ಪತಾಕೆ'ಯ ಮುಂದೆ ಹೊಸ ಸವಾಲುಗಳ ಕಂತೆ ಇದೆ.
Last Updated 8 ಏಪ್ರಿಲ್ 2013, 5:25 IST
fallback

ವೀರಪರಂಪರೆಯ ಸೊಬಗಿನ ನೆಲೆ `ಬಂಡ್ರಿ'

ಹರಪನಹಳ್ಳಿಯ ಪಾಳೇಗಾರರ ಸಾಮಂತ ದೊರೆಗಳು ರಾಜ್ಯಭಾರ ನಡೆಸಿದ ಐತಿಹಾಸಿಕ ಹಾಗೂ ಹಲವು ಧಾರ್ಮಿಕ ಪವಾಡಗಳ ವಿಸ್ಮಯ ಮತ್ತು ವೀರಪರಂಪರೆಯ ಸೊಬಗಿನ ನೆಲೆ ಬಂಡ್ರಿ. ಮಂಡ್ಯ- ಹೂವಿನಹಡಗಲಿ ರಾಜ್ಯಹೆದ್ದಾರಿ- 47ಕ್ಕೆ ಹೊಂದಿಕೊಂಡಿರುವ ಈ ಹಳ್ಳಿ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ಅಂತರದ ವಾಯವ್ಯ ದಿಕ್ಕಿನಲ್ಲಿದೆ. ಸರ್ಕಾರದ ಅಗತ್ಯ ಮೂಲಸೌಕರ್ಯಗಳು ಗ್ರಾಮದಲ್ಲಿ ಅನುಷ್ಠಾನಗೊಳ್ಳದಿದ್ದರೂ, ತಮ್ಮ ಪಾಡಿಗೆ ತಾವು ಸೌಹಾರ್ದತೆಯ ನೆಲೆಗಟ್ಟಿನಲ್ಲಿ ಬದುಕುತ್ತಿರುವ ಇಲ್ಲಿನ ಜನ ಶಾಂತಿಪ್ರಿಯರು.
Last Updated 21 ಮಾರ್ಚ್ 2013, 5:35 IST
fallback

ಹರಿದುಬಂದ ಹಣ; ಅಭಿವೃದ್ಧಿ ಗೌಣ!

ಬೇಸಗೆ ಹಂಗಾಮಿನಲ್ಲಿ ಕುಡಿಯುವ ಹನಿ ನೀರಿಗೂ ಹಪಾಹಪಿ. ಸಂಚರಿಸಲು ಬಾರದಷ್ಟು ಹದಗೆಟ್ಟ ರಸ್ತೆಗಳು. ಕಣ್ಣಿಗೆ ಕಾಣದ ಉದ್ಯಾನ. ಹಂದಿಗಳ ಸಾಮ್ರಾಜ್ಯ. ಎಲ್ಲೆಂದೆರಲ್ಲಿ ಹರಿಯುವ ಕೊಚ್ಚೆನೀರು. ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿರಾಶಿ. ಸಂಜೆಯಾಗುತ್ತಿದ್ದಂತಿಯೇ ಸೊಳ್ಳೆಗಳ ಝೇಂಕಾರ...
Last Updated 25 ಫೆಬ್ರುವರಿ 2013, 5:41 IST
fallback

ಬರಡು ಭೂಮಿಯಲ್ಲಿ ನಿತ್ಯಹರಿದ್ವರ್ಣದ ಮೇಘ ಸಂದೇಶ

ಮಳೆಯ ಜೂಜಾಟ, ವಿದ್ಯುತ್‌ನ ಕಣ್ಣಾಮುಚ್ಚಾಲೆ, ಕಾರ್ಮಿಕರ ಸಮಸ್ಯೆ, ಗಗನಮುಖಿಯಾಗಿರುವ ರಸಗೊಬ್ಬರ ಬೆಲೆ, ಬೆಳೆದ ಬೆಳೆಗೆ ದೊರಕದ ವೈಜ್ಞಾನಿಕ ಬೆಲೆ, ಕುಸಿಯುತ್ತಿರುವ ಅಂತರ್ಜಲ.... ಒಕ್ಕಲುತನದ ಕಾಯಕ ಪರಂಪರೆಯನ್ನು ತೊರೆಯಲು ಕಾರಣಗಳು ನೂರಾರು.
Last Updated 12 ಅಕ್ಟೋಬರ್ 2012, 9:30 IST
fallback

ನೆಲಕಚ್ಚಿದ ಟೊಮೆಟೊ ದರ: ರೈತರಲ್ಲಿ ಆತಂಕ

ನೆತ್ತಿ ಸುಡುವ ಬಿರು ಬಿಸಿಲು ಮತ್ತು ಬದುಕನ್ನೇ ಅತಂತ್ರಗೊಳಿಸಿರುವ ಬರದಿಂದಾಗಿ ಬಯಲುಸೀಮೆಯ ಟೊಮೆಟೊ ಬೆಳೆಗಾರರು ಮತ್ತೊಂದು ಸಂಕಷ್ಟದ ಉರುಳಿಗೆ ಸಿಲುಕಿಕೊಂಡಿದ್ದಾರೆ.
Last Updated 8 ಅಕ್ಟೋಬರ್ 2012, 4:45 IST
ನೆಲಕಚ್ಚಿದ ಟೊಮೆಟೊ ದರ: ರೈತರಲ್ಲಿ ಆತಂಕ

ಶೈಕ್ಷಣಿಕ ಬದುಕಿನತ್ತ ತಿರುಗಿದ ಹುಡುಗರು

ಮಲೆನಾಡಿನ ಕಾಫಿಸೀಮೆ ಹಾಗೂ ಧನಿಕರ ಮನೆಯ ಜೀತದಲ್ಲಿ ಜೀವನ ಸವೆಸುತ್ತಿದ್ದ 15 ಮಂದಿ ವಿದ್ಯಾರ್ಥಿಗಳು ಪುನಃ ಶಾಲೆಗೆ ಸೇರಿ, ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ತಾಲ್ಲೂಕಿನ ಬಂಡ್ರಿ ತಾಂಡಾ ಗ್ರಾಮದ ಆರ್. ಮಂಜುನಾಥನಾಯ್ಕ 2ನೇ ತರಗತಿಯಿದ್ದಾಗಲೇ ಪೋಷಕರೊಂದಿಗೆ ಮಲೆನಾಡಿನ ಕಾಫಿಸೀಮೆಗೆ ವಲಸೆ ಹೋಗಿ ಸಂಸಾರದ ರಥಕ್ಕೆ ಕೈಜೋಡಿಸಿದ್ದ.
Last Updated 19 ಮೇ 2012, 5:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT