ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನಸ್ವಿ

ಸಂಪರ್ಕ:
ADVERTISEMENT

ಮಾನಸಿಕ ಸ್ವಾಸ್ಥ್ಯಕ್ಕೆ ಹದಿನೈದು ನಿಮಿಷ...

‘ಮೆಂಟಲ್ ಹೈಜಿನ್‌’ ಅಥವಾ ಮನಸ್ಸು ಆರೋಗ್ಯವಾಗಿದ್ದರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿದಿನ ಮನಸ್ಸನ್ನು ಸ್ವಾಸ್ಥ್ಯವಾಗಿಟ್ಟುಕೊಳ್ಳಲು ದೀರ್ಘ ಸಮಯಬೇಕಿಲ್ಲ. ಬೆಳಗಿನ 15 ನಿಮಿಷ ಸಮಯವನ್ನು ಮೀಸಲಿಟ್ಟರೆ ಸಾಕು. ಇಡೀ ದಿನವನ್ನು ಖುಷಿಯಿಂದ ಕಳೆಯಬಹುದು. ಹಾಗಾದರೆ 15 ನಿಮಿಷಗಳ ಸಮಯದಿಂದ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?
Last Updated 27 ಮೇ 2022, 19:30 IST
ಮಾನಸಿಕ ಸ್ವಾಸ್ಥ್ಯಕ್ಕೆ ಹದಿನೈದು ನಿಮಿಷ...

ಸಂತಸದ ಬದುಕಿಗಿದೆ ಹಲವು ಸೂತ್ರ

ಸದಾ ಖುಷಿ ಆಗಿರಬೇಕು ಎಂದರೆ ಇರುವುದರಲ್ಲೇ ನೆಮ್ಮದಿ, ಖುಷಿ ಕಂಡುಕೊಳ್ಳಬೇಕು. ಖುಷಿ ಎನ್ನುವುದು ಬೇರೆಲ್ಲೋ ಇಲ್ಲ. ನಮ್ಮೊಳಗಿನ ಭಾವವೇ ಖುಷಿ ಎಂದುಕೊಂಡರೆ ಜೀವನ ನಿಜಕ್ಕೂ ಸ್ವರ್ಗವೇ ಸೈ. ಹಾಗಾದರೆ ಖುಷಿ ಕಂಡುಕೊಳ್ಳುವ ಬಗೆ ಹೇಗೆ? ಇಲ್ಲಿದೆ ಕೆಲವು ದಾರಿ...
Last Updated 29 ಏಪ್ರಿಲ್ 2022, 19:30 IST
ಸಂತಸದ ಬದುಕಿಗಿದೆ ಹಲವು ಸೂತ್ರ

ಎಳನೀರಿನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

ಎಳನೀರಿನಿಂದ ದೇಹ ತಂಪಾಗುವುದಲ್ಲದೇ ಇದರಲ್ಲಿ ಹಲವು ಬಗೆಯ ಆರೋಗ್ಯವರ್ಧಕ ಅಂಶಗಳಿವೆ. ಸೌಂದರ್ಯ ಹೆಚ್ಚಿಸುವ ಗುಣಗಳೂ ಇದರಲ್ಲಿದೆ. ಎಳನೀರಿನಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ?
Last Updated 22 ಏಪ್ರಿಲ್ 2022, 19:30 IST
ಎಳನೀರಿನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

ನಳಪಾಕ: ಆಹಾ! ಚಿಕನ್ ಸ್ಟೀವ್‌, ಚಿಕನ್ ನೂಡಲ್ಸ್‌

ಆಹಾ! ಚಿಕನ್ ಸ್ಟೀವ್‌, ಚಿಕನ್ ನೂಡಲ್ಸ್‌
Last Updated 8 ಏಪ್ರಿಲ್ 2022, 19:30 IST
ನಳಪಾಕ: ಆಹಾ! ಚಿಕನ್ ಸ್ಟೀವ್‌, ಚಿಕನ್ ನೂಡಲ್ಸ್‌

ಅಚ್ಚುಮೆಚ್ಚು ‘ಶರ್ಟ್‌ ಡ್ರೆಸ್‌’

ಕಾಲರ್‌, ಮುಂದಿನಿಂದ ಬಟನ್‌, ತುಂಬು ತೋಳಿನ ವಿನ್ಯಾಸ ಹೊಂದಿರುವ ‘ಶರ್ಟ್‌ ಡ್ರೆಸ್‌’ ಧರಿಸಿದಾಗ ಸ್ಟೈಲಿಷ್‌ ಆಗಿ ಕಾಣಿಸಬಹುದು. ಧರಿಸಲು ಸುಲಭವಾಗಿದ್ದು ಸರಳವಾಗಿ ಕಾಣುವ ಈ ಡ್ರೆಸ್‌ಗಳು ಹೆಚ್ಚು ಆರಾಮದಾಯಕ. ಅಲ್ಲದೇ ಬೇಸಿಗೆಯಲ್ಲಿ ಈ ಡ್ರೆಸ್‌ಗಳು ಹೆಚ್ಚು ಹೊಂದುತ್ತವೆ.
Last Updated 18 ಫೆಬ್ರುವರಿ 2022, 19:30 IST
ಅಚ್ಚುಮೆಚ್ಚು ‘ಶರ್ಟ್‌ ಡ್ರೆಸ್‌’

ಸೌಂದರ್ಯ | ಕೂದಲ ಅಂದ–ಆರೋಗ್ಯಕ್ಕೆ ಮನೆ ಮದ್ದು

ಕೂದಲಿನ ಅಂದ – ಆರೋಗ್ಯ ಕೆಡುವುದಕ್ಕೆ ಮಾಲಿನ್ಯ, ಸೂರ್ಯನ ಕಿರಣ ನೇರವಾಗಿ ಕೂದಲಿಗೆ ತಾಕುವುದು, ಪೋಷಕಾಂಶಗಳ ಕೊರತೆ ಸೇರಿದಂತೆ ಹಲವು ಕಾರಣಗಳಿವೆ. ಕೆಲವೊಂದು ಮನೆಮದ್ದುಗಳಿಂದಲೇ ಕೂದಲಿನ ಆರೋಗ್ಯ ಕಾಪಾಡಬಹುದು, ಅಂದವನ್ನೂ ಹೆಚ್ಚಿಸಿಕೊಳ್ಳಬಹುದು. ಅಂಥ ಕೆಲವು ಮನೆಮದ್ದುಗಳು ಇಲ್ಲಿವೆ;
Last Updated 4 ಫೆಬ್ರುವರಿ 2022, 20:30 IST
ಸೌಂದರ್ಯ | ಕೂದಲ ಅಂದ–ಆರೋಗ್ಯಕ್ಕೆ ಮನೆ ಮದ್ದು

ಅಂದದ ಕತ್ತಿಗೆ ಚೆಂದದ ಹಾರ

ದೀಪಾವಳಿ ಸಮೀಪಿಸಿದ್ದು, ‘ಧನ ತ್ರಯೋದಶಿ’ ಸಂದರ್ಭದಲ್ಲಿ ಚಿನ್ನದ ಒಡವೆ, ಚಿನ್ನದ ನಾಣ್ಯ ಖರೀದಿಸುವ ಸಂಪ್ರದಾಯ ಹಲವು ಕಡೆಗೆ ಇದೆ. ಕತ್ತಿನ ಹಾರಗಳು ಇತ್ತೀಚೆಗೆ ಟ್ರೆಂಡ್‌ ಆಗಿದ್ದು, ಯಾವ ವಿನ್ಯಾಸದ ಹಾರ ಖರೀದಿಸಬಹುದು?
Last Updated 31 ಅಕ್ಟೋಬರ್ 2021, 19:30 IST
ಅಂದದ ಕತ್ತಿಗೆ ಚೆಂದದ ಹಾರ
ADVERTISEMENT
ADVERTISEMENT
ADVERTISEMENT
ADVERTISEMENT