ಕಥೆಕೂಟ: ಭಾವದ ಒಲುಮೆಗೆ ಭಾಷೆಯ ಗಂಧ
ಈ ಪಥಸೂತ್ರವೇ ಸಾಹಿತ್ಯದ ಒಂದು ಸಶಕ್ತ ಮಾಧ್ಯಮವಾದ, ವಿಭಾಗವಾದ ಕಥೆಗೂ ಜೀವಾಳ. ಈ ವಿಚಾರವನ್ನು ಅರಿಯುವ ಬಗೆ ಹೇಗೆ? ನಡೆವ ಕ್ರಮ ಎಂತು? ಇದನ್ನು ಹೇಳುವವರು ಯಾರು? ಕುತೂಹಲದಿಂದ ಕೇಳುವವರು ಯಾರು? ಇದರ ಹಿನ್ನೆಲೆ ಹೇಗಿದೆ? ವರ್ತಮಾನದ ಸ್ಪಂದನೆ ಹೇಗೆ? ಮುಂಧೋರಣೆಯನ್ನು ಚಿತ್ರಿಸುವುದು ಹೇಗೆ? ಎಲ್ಲಕ್ಕೂ ರತ್ನಪ್ರಾಯವಾಗಿ ಸಕಾರಾತ್ಮಕ ಸಾಮಾಜಿಕ ಸಂದೇಶ ಏನು? ಇದೆಲ್ಲವುದರ ಉತ್ತರವೇ ಕಥೆಕೂಟ ಎಂಬ ವಾಟ್ಸ್ಆ್ಯಪ್ ಬಳಗ.Last Updated 23 ಜೂನ್ 2022, 5:32 IST