ಭಟ್ಕಳ: ಜಾಲಿ ಪ.ಪಂ ಮೇಲ್ದರ್ಜೆಗೇರಿ 8 ವರ್ಷ ಕಳೆದರೂ ಸಿಬ್ಬಂದಿ, ಅಧಿಕಾರಿಗಳೇ ಇಲ್ಲ
ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ 8 ವರ್ಷ ಕಳೆದರೂ ಇನ್ನೂವರೆಗೆ ಜಾಲಿ ಪಟ್ಟಣ ಪಂಚಾಯಿತಿಗೆ ಅಗತ್ಯ ಇರುವ ಸಿಬ್ಬಂದಿ, ಕಟ್ಟಡ ಸೇರಿದಂತೆ ಮೂಲಸೌಕರ್ಯ ಸರ್ಕಾರದಿಂದ ಸಿಕ್ಕಿಲ್ಲ.Last Updated 19 ಆಗಸ್ಟ್ 2023, 6:21 IST