ಗುರುವಾರ, 21 ಆಗಸ್ಟ್ 2025
×
ADVERTISEMENT

ಮುನವ್ವರ್ ಜೋಗಿಬೆಟ್ಟು

ಸಂಪರ್ಕ:
ADVERTISEMENT

ಮುನವ್ವರ್ ಜೋಗಿಬೆಟ್ಟು ಅವರ ಕವನ 'ಜೋಳಿಗೆ'

Contemporary Kannada Poetry: ನಿರಂತರ ಕಡಲು ಕಾಣುತ್ತಿದ್ದರೂ ಎಷ್ಟೋ‌ ದಿನಗಳ‌ ನಂತರ ಕಡಲನ್ನೇ ನೋಡಲು ಹೋದದ್ದು ‌ನಿನ್ನೆಯೇ ಬೆಲೆ ಬಾಳುವ ಬೂಟಿನೊಳಗೆ ಮರಳ ಕಣಗಳು ತರಚುವಾಗ ಕಣ್ಣ ಕೆರೆಯಲ್ಲಿ ಕೂದಲು ಬಿದ್ದಂತಹ ಹಿಂಸೆ…
Last Updated 27 ಜುಲೈ 2025, 1:30 IST
ಮುನವ್ವರ್ ಜೋಗಿಬೆಟ್ಟು ಅವರ ಕವನ 'ಜೋಳಿಗೆ'

ಕಥೆ ‌| ರಜನಿ‌ ಹೇರ್‌ಸ್ಟೈಲ್ಸ್‌

‘ರಜನಿ ಹೇರ್‌ಸ್ಟೈಲ್ಸ್’ ಎಂದು ಒಂದೇ ಮೊಳೆಯ ಬಲದಲ್ಲಿ ಎಡ ಭಾಗದ ಕಡೆಗೆ ಕೊಂಚ ವಾಲಿ ನಿಂತ ಬೋರ್ಡು. ಅದರಲ್ಲಿ ಕಪ್ಪು ಕನ್ನಡಕ ಧರಿಸಿ ತುಟಿಗಳ ಮಧ್ಯೆ ತುಂಟನಗು ತಂದುಕೊಂಡು ಗಾಳಿಯಲ್ಲಿ ಕೈ ಬೀಸುವ ರಜನಿಕಾಂತ್ ಫೋಟೋ.
Last Updated 16 ಏಪ್ರಿಲ್ 2022, 19:30 IST
ಕಥೆ ‌| ರಜನಿ‌ ಹೇರ್‌ಸ್ಟೈಲ್ಸ್‌

ಕಥೆ: ಮೈನಾ

ಒಂದು ಶಾಂತ ಸಂಜೆ, ಸದಾ ಜನಜಂಗುಳಿಯಿಂದ ಕೂಡಿರುವ ಮಂಗಳೂರು ಪಟ್ಟಣದಲ್ಲಿ ಪ್ರಶಾಂತತೆ ಹುಡುಕಿಕೊಂಡು ಆ ಬೈಕ್ ಚಲಿಸುತ್ತಿತ್ತು. ಅತ್ತಾವರ ದಾಟಿ ಬಂದ ಬೈಕ್ ಅಲ್ಲಲ್ಲಿ ನಿಂತು ಮತ್ತೆ ಹೊರಡುತ್ತಿತ್ತು. ರಸ್ತೆ ಬದಿಯ ತಣ್ಣನೆ ನೆರಳಿರುವ ಒಂದು ವಿಶಾಲ ಮರ ಕಂಡರೂ ನಿಧಾನವಾಗುತ್ತಾ, ಹತ್ತಿರದಲ್ಲಿರುವ ಯಾವುದಾದರೂ ಪಾನ್ ಬೀಡಾದ ಸಣ್ಣ ಗೂಡಂಗಡಿಗಳನ್ನು ಕಂಡರೆ ಸಾಕು, ಮತ್ತೆ ಬೈಕು ದುಮುದುಮಿಸುತ್ತಿತ್ತು.
Last Updated 5 ಜೂನ್ 2021, 19:30 IST
ಕಥೆ: ಮೈನಾ

ಕಥೆ: ಹೊಲಿಯದವನು

"ಅದಿನಾರು .... ಇಫ್ಪಾತ್ತಾರು, ಇಫ್ಪತ್ತ‌ ನಾಲ್ಕು, ಫುಜ ಆರೂ ಫರೆ, ಕುತ್ತಿಗೆ ಐದು ಕಾಲು" ಎಂದು ಬೀಡಾ ತುಂಬಿಕೊಂಡಿದ್ದ ಬಾಯಿಯಲ್ಲೇ ಟೈಲರ್ ಚಂದ್ರ ಅಳತೆ ಹೇಳುತ್ತಿದ್ದರೆ ಚಾಚೂ ತಪ್ಪದೆ ಸಹಾಯಕ ಅದನ್ನು ಪುಸ್ತಕದಲ್ಲಿ ಬರೆಯುತ್ತಿದ್ದ.
Last Updated 13 ಮಾರ್ಚ್ 2021, 19:31 IST
ಕಥೆ: ಹೊಲಿಯದವನು

ಕಥೆ: ಸುರಂಗ

ನಂದನವನ’ ಎಂದು ಬೋರ್ಡು ಹಾಕಿದ್ದ ಗೇಟಿನೊಳಗೆ ದಿನ ಪತ್ರಿಕೆ ‘ಟಪ್’ ಸದ್ದು ಮಾಡಿ ಒಳ ಬೀಳುತ್ತಿದ್ದಂತೆ, ಪೇಪರು ಹಾಕುವ ಹುಡುಗನ ಸೈಕಲ್‌ನ ಪೆಡಲು ತುಳಿಯುವ ಶಬ್ದವೂ ತೇಲಿ ಬಂತು. ಅದರ ಬೆನ್ನಿಗೇ ನಾಯಿ ವಿಪರೀತವಾಗಿ ಬೊಗಳತೊಡಗಿತು
Last Updated 12 ಸೆಪ್ಟೆಂಬರ್ 2020, 19:30 IST
ಕಥೆ: ಸುರಂಗ

ಕಥೆ | ರೇಡಿಯೋ

ವಾರ್ತೆ ಓದಿ ಮುಗಿದಂತೆ ಅಬ್ಬೊನು ಸಾಬರಿಗೆ ಹಿಂದಿನ ಹುರುಪು ಮರಳಿತು. ಒಂದು ತಿಂಗಳು ಪ್ರಶಾಂತ ಮೌನದಿಂದ ಮುಚ್ಚಿದ್ದ ಆ ಕೊಠಡಿಯ ಬಾಗಿಲು ತೆರೆಯಲ್ಪಟ್ಟಿತು. ನಡೆಯಲಾಗದೆ ಮಲಗಿದ್ದ ಆ ಹಿರಿ ಜೀವ ರೇಡಿಯೋವನ್ನು ಮಗುವಿನಂತೆ ಎತ್ತಿಕೊಂಡು ಜಗಲಿಗೆ ಬಂತು.
Last Updated 9 ಮೇ 2020, 19:30 IST
ಕಥೆ | ರೇಡಿಯೋ

ಕಥಾಸ್ಪರ್ಧೆ

ಅದೊಂದು ಕ್ರೈಸ್ತರ ಸೆಮಿಟರಿ. ಅಲ್ಲಲ್ಲಿ ಶಿಲುಬೆ ನಾಟಿದ ಗೋರಿಗಳು‌. ಶ್ರೀಮಂತರದ್ದು ಸಿಮೆಂಟಿನದ್ದು, ಇಲ್ಲದವರದ್ದು ಮರಗಳ ಶಿಲುಬೆ. ಸತ್ತ ಮೇಲೂ ಎಂಥಾ ಅಸಮಾನತೆ‌...
Last Updated 2 ನವೆಂಬರ್ 2019, 19:30 IST
ಕಥಾಸ್ಪರ್ಧೆ
ADVERTISEMENT
ADVERTISEMENT
ADVERTISEMENT
ADVERTISEMENT