ಶನಿವಾರ, 2 ಆಗಸ್ಟ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುರಳೀಧರ ಕಿರಣಕೆರೆ
ಸಂಪರ್ಕ:
ADVERTISEMENT
ಸಂಗತ | ನಿರಂತರ ಒತ್ತಡ: ನಿರ್ವಹಣೆಯೇ ಪರಿಹಾರ
ಸಮಯ ನಿರ್ವಹಣೆಯ ಕೌಶಲಗಳನ್ನು ಕರಗತ ಮಾಡಿಕೊಂಡಾಗ ಮಾತ್ರವೇ ನಾವು ನಮ್ಮ ಒತ್ತಡಗಳನ್ನು ಸರಾಗವಾಗಿ ನಿಭಾಯಿಸಲು ಸಾಧ್ಯ
Last Updated 30 ಮೇ 2025, 23:30 IST
ಈ ಶಾಲೆಯಲ್ಲೊಂದು ‘ಇ-ಶಾಲೆ’
ವಿದ್ಯಾರ್ಥಿಗಳ ಕೊರತೆಯಿಂದ ಕನ್ನಡ ಶಾಲೆಗಳು ಒಂದೊಂದಾಗಿ ಕಣ್ಮುಚ್ಚುತ್ತಿರುವ ಈ ಹೊತ್ತಿನಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕಲೆಂಬಂತೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕಮ್ಮರಡಿ ವಿಶ್ವತೀರ್ಥ ಪ್ರೌಢಶಾಲೆಯಲ್ಲಿ ಪ್ರಯೋಗವೊಂದು ಸದ್ದಿಲ್ಲದೆ ಆರಂಭವಾಗಿದೆ. ಅದುವೇ ಇ–ಶಾಲೆ.
Last Updated 20 ಮಾರ್ಚ್ 2017, 19:30 IST
ಆತಂಕಕಾರಿ ಅನಾಪ್ಲಾಸ್ಮಾ ಕಾಯಿಲೆ
‘ಈ ಸಲ ಒಣಗಿನ (ಉಣ್ಣೆ) ಕಾಟ ತುಂಬಾ ಸಾರ್... ಜಾನುವಾರು ಮೈ ಪೂರಾ ಅವೇ ಕಾಣ್ತವೆ. ಇಷ್ಟು ವಿಪರೀತಕ್ಕೆ ಹೋಗಿದ್ದು ಈ ವರ್ಷನೇ ಸರಿ...’ ಉಣ್ಣೆ ನಿವಾರಕ ಔಷಧಕ್ಕಾಗಿ ಆಸ್ಪತ್ರೆಗೆ ಬರುವ ಪ್ರತಿ ರೈತರ ಬಾಯಲ್ಲೂ ಈಗ ಇದೇ ಮಾತು. ಹೌದು, ಈ ವರ್ಷ ಮಳೆಯ ಕೊರತೆಯ ಕಾರಣ ಈಗಾಗಲೇ ಧಗೆ ವಿಪರೀತ ಹೆಚ್ಚಿದೆ.
Last Updated 9 ಜನವರಿ 2017, 19:30 IST
ಜಾನುವಾರುಗಳಿಗೂ ಒತ್ತಡವಿದೆ...
ನನ್ನ ಪರಿಚಯದ ರೈತರೊಬ್ಬರ ಮನೆಯಲ್ಲಿ ಏಳೆಂಟು ಹಸುಗಳಿವೆ. ಮೂರು ಮಲೆನಾಡು ಗಿಡ್ಡ ತಳಿಯವು, ಉಳಿದವು ಮಲೆನಾಡು ಗಿಡ್ಡ ಮತ್ತು ಜರ್ಸಿ ಸಂಕರಣದ ಮಿಶ್ರ ತಳಿ ರಾಸುಗಳು. ಆ ದನಕರುಗಳನ್ನು ನೋಡುವುದೇ ಆನಂದ. ಮೈಕೈ ತುಂಬಿಕೊಂಡು ಆರೋಗ್ಯವಾಗಿವೆ. ಚರ್ಮವೂ ಅಷ್ಟೇ ನುಣುಪಾಗಿದೆ. ಸಾಮಾನ್ಯವಾಗಿ ಮಲೆನಾಡು ಗಿಡ್ಡ ತಳಿಯಲ್ಲಿ ಹಾಲಿನ ಇಳುವರಿ ತುಂಬಾ ಕಮ್ಮಿ ಇದ್ದರೂ ಈ ಹಸುಗಳು ಮಾತ್ರ ಚೆನ್ನಾಗಿ ಹಾಲು ಕರೆಯುತ್ತಿವೆ. ಕಾಯಿಲೆ ಕಸಾಲೆ ಅಂತ ಚಿಕಿತ್ಸೆ ನೀಡಿದ್ದೇ ಅಪರೂಪ.
Last Updated 21 ನವೆಂಬರ್ 2016, 19:30 IST
ಇಂಗ್ಲಿಷ್‌ಗೆ ಹೆದರುವುದೇಕೆ?
ಸಾಮಾನ್ಯವಾಗಿ ಒಂದು ಭಾಷೆಯನ್ನು ಕಲಿಯಬೇಕಾದರೆ ಅಲ್ಲಿನ ಪರಿಸರದಲ್ಲಿ ಆ ಭಾಷೆಯನ್ನು ಮಾತನಾಡುವವರು ಸಾಕಷ್ಟಿರಬೇಕು. ಸದಾ ಅದು ಕಿವಿಯ ಮೇಲೆ ಬೀಳುತ್ತಿರಬೇಕು. ಪರಿಣಾಮಕಾರಿಯಾಗಿ ಕಲಿಸುವ ವ್ಯವಸ್ಥೆಯಿರಬೇಕು. ಬಳಸುವ ಅನಿವಾರ್ಯತೆಯಿರಬೇಕು. ಇಂಗ್ಲಿಷ್ ನಮ್ಮ ಪರಿಸರದ ಭಾಷೆಯೂ ಅಲ್ಲ. ಜೊತೆಗೆ ಈ ಭಾಷೆಯ ಕುರಿತಾದ ಪೂರ್ವಗ್ರಹಗಳು ಹಲವು. ಇದು ಭಾಷಾ ಕಲಿಕೆಗೆ ತೊಡಕಾಗುತ್ತಿದೆ.
Last Updated 16 ಅಕ್ಟೋಬರ್ 2016, 19:30 IST
ADVERTISEMENT
ADVERTISEMENT
ADVERTISEMENT
ADVERTISEMENT