ರಂಗಭೂಮಿ: ಶರ್ಮಿಷ್ಠೆಗೆ ಜೀವ ತುಂಬಿದ ಉಮಾಶ್ರೀ
Umashree performance: ಪುರಾಣ ಕಥನಗಳಿಗೆ ಮೂಲ ಎನ್ನುವುದು ಅಮೂರ್ತ. ನಮ್ಮ ನಡುವಿನ ಸೃಜನಶೀಲ ನಾಟಕಕಾರ ಬೇಲೂರು ರಘುನಂದನ್ ಶರ್ಮಿಷ್ಠೆಯ ಪಾತ್ರದ ಮೂಲಕ ಇಡೀ ಕಥಾವಸ್ತುವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.Last Updated 26 ಏಪ್ರಿಲ್ 2025, 23:30 IST