ಡಯಾಲಿಸಿಸ್ಗೆ ನೆರವು: ದಾನಿಗಳಲ್ಲಿ ಮನವಿ
ನನ್ನ ವಯಸ್ಸು 63. ಕಳೆದ ಮೂರು ತಿಂಗಳಿಂದ ಮೂತ್ರಪಿಂಡದಲ್ಲಿ ನನಗೆ ತೊಂದರೆ ಕಾಣಿಸಿಕೊಂಡು ಡಯಾಲಿಸಿಸ್ ಮತ್ತಿತರ ವೈದ್ಯಕೀಯ ಔಷಧೋಪಚಾರಗಳಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿರುತ್ತದೆ. ಬಾಡಿಗೆ ಟ್ಯಾಕ್ಸಿ ಚಾಲಕನಾಗಿದ್ದ ನನಗೆ ಈ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟವಾಗಿದೆ.Last Updated 23 ಏಪ್ರಿಲ್ 2013, 19:59 IST