ಧಾರವಾಡ | ಐದು ವರ್ಷದಲ್ಲಿ 5,002 ಅಪಘಾತ ಪ್ರಕರಣ: 1,743 ಮಂದಿ ಸಾವು!
Traffic Safety: ಹುಬ್ಬಳ್ಳಿ–ಧಾರವಾಡ ಮಹಾನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ ಕಳೆದ ಐದೂವರೆ ವರ್ಷದಲ್ಲಿ 5,002 ವಾಹನ ಅಪಘಾತಗಳು ನಡೆದಿದ್ದು, 1,743 ಮಂದಿ ಮೃತಪಟ್ಟಿದ್ದಾರೆ. ಬೈಪಾಸ್ ರಸ್ತೆ ಸೇರಿದಂತೆ 16ಕ್ಕೂ ಹೆಚ್ಚು ಅಪಘಾತ ವಲಯಗಳನ್ನು ಗುರುತಿಸಲಾಗಿದೆ.Last Updated 28 ಸೆಪ್ಟೆಂಬರ್ 2025, 4:53 IST