ಬುಧವಾರ, 17 ಡಿಸೆಂಬರ್ 2025
×
ADVERTISEMENT
ADVERTISEMENT

ಧಾರವಾಡ | ದೂಳು ನಿಯಂತ್ರಣ; ದಿನಕ್ಕೆ 80 ಸಾವಿರ ಲೀ. ನೀರು!

ರಸ್ತೆಗೆ ನೀರು ಸಿಂಪಡಿಸಲು ಪ್ರತಿ ತಿಂಗಳು ಅಂದಾಜು ₹3 ಲಕ್ಷ ವೆಚ್ಚ; ಸಾರ್ವಜನಿಕರ ಆಕ್ರೋಶ
Published : 17 ಡಿಸೆಂಬರ್ 2025, 7:55 IST
Last Updated : 17 ಡಿಸೆಂಬರ್ 2025, 7:55 IST
ಫಾಲೋ ಮಾಡಿ
Comments
ದೂಳು ನಿಯಂತ್ರಣಕ್ಕೆ ಗುತ್ತಿಗೆ ಪಡೆದ ಕಂಪನಿ ಟ್ಯಾಂಕರ್‌ ಮೂಲಕ ನೀರು ಸಿಂಪಡಣೆ ಮಾಡುತ್ತಿದೆ. ಶೀಘ್ರದಲ್ಲಿಯೇ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಲಾಗುವುದು
–ಸತೀಶ ನಾಗನೂರು ಸಹಾಯಕ ಎಂಜಿನಿಯರ್‌ ಪಿಡಬ್ಲ್ಯೂಡಿ ಎನ್‌ಎಚ್‌
ಮಹಾನಗರ ಪಾಲಿಕೆಯಿಂದ ದಿನಕ್ಕೆ 10ಕ್ಕೂ ಹೆಚ್ಚು ಬಾರಿ ರಸ್ತೆಗಳಿಗೆ ನೀರು ಸಿಂಪಡಣೆ ಮಾಡಿ ದೂಳು ನಿಯಂತ್ರಿಸಲಾಗುತ್ತಿದೆ. ಅಗತ್ಯವಿದ್ದರೆ ಟ್ರಿಪ್‌ ಹೆಚ್ಚಳ ಮಾಡಲಾಗುವುದು
–ವಿಜಯಕುಮಾರ ಅಪರ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT