ಹುಕ್ಕೇರಿ | ಹಳ್ಳದಲ್ಲಿ ಸಿಕ್ಕಿಕೊಂಡ ಶಾಲಾ ಬಸ್: ತಪ್ಪಿದ ಅನಾಹುತ
ತಾಲ್ಲೂಕಿನ ಎಲಿಮುನ್ನೋಳ್ಳಿ ಗ್ರಾಮದಲ್ಲಿ ಮಂಗಳವಾರ ಬೀರೇಶ್ವರ ಶಾಲೆಯ ಬಸ್‌ವೊಂದು ಹಳ್ಳದಲ್ಲಿ ಸಿಕ್ಕಿಕೊಂಡು ಕೆಲಕಾಲ ಆತಂಕ ಉಂಟಾಯಿತು. ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಮಕ್ಕಳನ್ನು ಗ್ರಾಮಸ್ಥರು ಸುರಕ್ಷಿತವಾಗಿ ಹೊರಗಿಳಿಸಿದರು.Last Updated 26 ಸೆಪ್ಟೆಂಬರ್ 2023, 16:48 IST