ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಂಜೇಗೌಡ ಎಂ.ಜೆ

ಸಂಪರ್ಕ:
ADVERTISEMENT

ಕಂಪ್ಯೂಟರ್ ಬದಲಿಗೆ ಟೆಲಿವಿಷನ್

ಅಂತರ್ಜಾಲ ಸೌಲಭ್ಯವಿರುವ ಟಿವಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, 2015ರ ವೇಳೆಗೆ ಎಲ್ಲ ಟಿವಿ ಸೆಟ್‌ಗಳಲ್ಲಿ ಇದನ್ನು ಅಳವಡಿಸುವ ಸಾಧ್ಯತೆಗಳಿವೆ.
Last Updated 8 ಫೆಬ್ರುವರಿ 2011, 19:30 IST
fallback

ಕಂಪ್ಯೂಟರ್ ಆನ್ಗೆ ಕ್ಷಣ ಕ್ಷಣ ...

ವಿಜ್ಞಾನಿಗಳು ಈ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ಕಡಿಮೆ ಅವಧಿಯಲ್ಲಿ ಕಾರ್ಯ ನಿರ್ವಹಿಸಬಲ್ಲ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದಾರೆ. ಬಯೋಸ್ ಸಮಸ್ಯೆ: ಬಯೋಸ್ ಎಂದರೆ ‘ಬೇಸಿಕ್ ಇನ್‌ಪುಟ್ ಔಟ್‌ಪುಟ್ ಸಿಸ್ಟಮ್’. ಇದು 25 ವರ್ಷಗಳಷ್ಟು ಹಳೆಯದು. ಕಂಪ್ಯೂಟರ್ ಆನ್ ಆಗಲು ಬಳಸುವ ಸಾಂಪ್ರದಾಯಿಕ ಬಯೋಸ್ ತಂತ್ರಜ್ಞಾನವನ್ನು 1979 ರಿಂದಲೂ ಬಳಸಲಾಗುತ್ತಿದೆ. ಆಗಿನಿಂದ ಇದುವರೆಗೂ ಅದನ್ನು ಪುನರ್ ವಿನ್ಯಾಸ ಮಾಡದಿರುವುದು ಆಧುನಿಕ ಕಂಪ್ಯೂಟರ್‌ಗಳು ಆನ್ ಆಗಲು ಸಾಕಷ್ಟು ದೀರ್ಘ ಸಮಯ ಹಿಡಿಯುವುದು ಒಂದು ಕಾರಣ.
Last Updated 23 ಅಕ್ಟೋಬರ್ 2010, 18:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT