ಆಹಾರದಲ್ಲಿ ಬ್ರಾಹ್ಮಣ, ಬದುಕಿನಲ್ಲಿ ದಲಿತ
ಜಾತಿ ವಿಚಾರವು ಈಗ ರೂಢಿಗತ ಆಚರಣೆಯಾಗಿ ಉಳಿದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಜಾತಿ ಮೀಸಲಾತಿಯು ಈಗ ವಿದ್ಯಾರ್ಥಿಗಳಿಗೆ ಒಂದು ಅಥವಾ ಎರಡು ಅಂಕಗಳಲ್ಲಿ ತಪ್ಪಬಹುದಾದ ವಿದ್ಯಾಭ್ಯಾಸದ ಅವಕಾಶಗಳ ಸೀಟುಗಳ ಲೆಕ್ಕಾಚಾರ.Last Updated 10 ಫೆಬ್ರುವರಿ 2013, 19:59 IST