ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಂಪರ್ಕ:
ADVERTISEMENT

ಹಚ್ಚಿದ ಹಣತೆಗೆ ಕವಿದ ಮಂಜು ತಿವಿಯಲು ‘ಮತ್ತೆ ಕಲ್ಯಾಣ’

ಶರಣರು ಸಾಮಾಜಿಕ ಸಮಾನತೆ ನೆಲೆಗೊಳಿಸಲು, ಎಲ್ಲ ರೀತಿಯ ಅನಿಷ್ಟಗಳನ್ನು ನಿವಾರಿಸಲು ಏನೆಲ್ಲ ಪ್ರಯೋಗಗಳನ್ನು ಮಾಡಿದ್ದಾರೆ. ಅವುಗಳತ್ತ ನಾವು ಕಣ್ಣು ಹಾಯಿಸಿ ಅಲ್ಲಿಯ ವಿಚಾರಗಳನ್ನು ಆಚರಣೆಯಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.
Last Updated 28 ಜುಲೈ 2019, 3:51 IST
ಹಚ್ಚಿದ ಹಣತೆಗೆ ಕವಿದ ಮಂಜು ತಿವಿಯಲು ‘ಮತ್ತೆ ಕಲ್ಯಾಣ’

ಜಂಗಮ ಜೋಳಿಗೆಯ ಮಹಾಂತಗೆ ಅಕ್ಷರ ನಮನ

ಜೋಳಿಗೆಯೊಡ್ಡಿ ವ್ಯಸನಗಳನ್ನು ಬಿಡಿಸಿದವರು, ದಲಿತರನ್ನು ಮಠದ ಸ್ವಾಮೀಜಿ ಮಾಡಿದವರು ಡಾ. ಮಹಾಂತ ಸ್ವಾಮೀಜಿ.
Last Updated 26 ಮೇ 2018, 19:30 IST
ಜಂಗಮ ಜೋಳಿಗೆಯ ಮಹಾಂತಗೆ ಅಕ್ಷರ ನಮನ

ಲಿಂಗಾಯತ: ಬೀದಿ ರಂಪಾಟ ಬೇಡ

ಲಿಂಗಾಯತ’ ಒಂದು ಸ್ವತಂತ್ರ ಧರ್ಮ. ಇದು ಹಿಂದೂ ಧರ್ಮದ ಭಾಗ ಅಲ್ಲವೇ ಅಲ್ಲ. ಲಿಂಗಾಯತ ಎನ್ನುವುದು ಒಂದು ತತ್ವ, ಸಿದ್ಧಾಂತ. ಅದೊಂದು ಜಾತಿಯಲ್ಲ...
Last Updated 24 ಜುಲೈ 2017, 19:30 IST
ಲಿಂಗಾಯತ: ಬೀದಿ ರಂಪಾಟ ಬೇಡ

ದೈವಕ್ಕೆ ಕೋಳಿ- ಸಮರ್ಥನೆ; ಹೊಲ ಮೇಯುವ ಬೇಲಿ

ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರು ತಮ್ಮ ಊರಿನ ದೇವರಿಗೆ ಕೋಳಿಯ ಬಲಿ ಕೊಟ್ಟು ಮತ್ತೆ ಅದನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಮನುಷ್ಯರ ಬಲಿ ಕೊಟ್ಟು ತಿನ್ನುವ ಕಾಲದಲ್ಲಿಲ್ಲ~ ಎಂದು ಅವರು ಪತ್ರಿಕೆಯವರಿಗೆ ಹೇಳಿದ್ದಾರೆ. ಕುರಿ, ಕೋಳಿ ತಿನ್ನುವುದು ಸಂಪ್ರದಾಯ. ಅದರ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ದೇವರ ಹೆಸರಿನಲ್ಲಿ ಆ ಪ್ರಾಣಿಗಳನ್ನು ಕಡಿದು ತಿನ್ನುವುದು ಯಾವ ಸಂಪ್ರದಾಯ? ಅದು ಸಂಪ್ರದಾಯವಲ್ಲ; ಧರ್ಮ ಮತ್ತು ದೈವ ದ್ರೋಹ.
Last Updated 22 ಜನವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT