ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ: ರಹಸ್ಯ ‍ಪ್ರಣಾಳಿಕೆಯ ಸಂಚಿನ ಕೃತಿ

ವಿವಾದ ಸೃಷ್ಟಿಸಿರುವ ವಚನ ದರ್ಶನ ಕೃತಿ ಕುರಿಂತೆ ಅಭಿಪ್ರಾಯ
Published : 11 ಏಪ್ರಿಲ್ 2025, 23:30 IST
Last Updated : 11 ಏಪ್ರಿಲ್ 2025, 23:30 IST
ಫಾಲೋ ಮಾಡಿ
Comments
ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ‘ವಚನ ದರ್ಶನ’ ಕೃತಿ ಹೊರಬಂದಂತಿದೆ. ಇದಕ್ಕೆ ಅದರ ಮುಖಪುಟವೇ ಕನ್ನಡಿಯಾಗಿದೆ. ಶರಣ ಪರಂಪರೆಗೂ ಭಕ್ತಿ ಪರಂಪರೆಗೂ ಸಂಬಂಧವಿಲ್ಲದಿದ್ದರೂ ವಚನ ಸಾಹಿತ್ಯದ ಉದ್ದೇಶವನ್ನೇ ತಿರುಚುವ ಕಾರ್ಯ ನಡೆದಿದೆ. ಮುನ್ನುಡಿ, ಸಂಪಾದಕೀಯ ಓದಿದರೂ ಕೃತಿಯ ಸಂಚು ಸ್ಪಷ್ಟವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT