ಲಿಂಗಾಯತರು ಗುಡಿ ಸಂಸ್ಕೃತಿ ಬಿಟ್ಟು, ಇಷ್ಟ ಲಿಂಗ ಧಾರಣೆ ಮಾಡಲಿ: ಸಾಣೆಹಳ್ಳಿ ಶ್ರೀ
‘ದೇವರನ್ನು ಗುಡಿ, ಬೆಟ್ಟ–ಗುಡ್ಡ, ನದಿಗಳಲ್ಲಿ ಹುಡುಕಿಕೊಂಡು ಪಾದಯಾತ್ರೆಯ ಮಾಡವ ದೇಗುಲ ಸಂಸ್ಕೃತಿಯನ್ನು ಲಿಂಗಾಯತರು ಬಿಡಬೇಕು. ಇಷ್ಟಲಿಂಗ ಧಾರಣೆ ಮಾಡಿಕೊಂಡು ದೇಹವೇ ದೇವಾಲಯವೆಂದು ಭಾವಿಸಬೇಕು’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿಚಾಚಾರ್ಯ ಸ್ವಾಮೀಜಿ ಹೇಳಿದರು. Last Updated 11 ಜನವರಿ 2025, 16:06 IST