ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

ಪ್ರೇಮಕುಮಾರ್ ಹರಿಯಬ್ಬೆ

ಸಂಪರ್ಕ:
ADVERTISEMENT

ಕಥೆ: ನನ್ನದು ಅಲ್ಲ, ನಿನ್ನದು ಅಲ್ಲ

‘ಕೆರೆ ಹಿಂದಿರೋ ಗದ್ದೆ ಭೂಮೀನ ಕ್ರಯಕ್ಕೆ ಕೊಡ್ತಾನೇನೋ, ಯಾರಾದರೂ ಹೋಗಿ ಕಾಳಾಚಾರಿಯನ್ನ ಕೇಳ್ಕಂಡ್‌ ಬನ್ರೊ...’ ಎಂದು ಪದೇ ಪದೇ ತನ್ನ ಮಕ್ಕಳಿಗೆ ಹೇಳುತ್ತಿದ್ದ ದೊಡ್ಡಮನೆ ನಾರಣಪ್ಪ ಇತ್ತೀಚೆಗೆ ಆ ವಿಷಯವನ್ನು ಮರೆತಿದ್ದ.
Last Updated 26 ಮೇ 2024, 0:14 IST
ಕಥೆ: ನನ್ನದು ಅಲ್ಲ, ನಿನ್ನದು ಅಲ್ಲ

ಕಥೆ: ಉರುಳುತ್ತಲೇ ಇವೆ ದಾಳಗಳು

‘ಇನ್ನು ಏಳೆಂಟು ತಿಂಗಳಿಗೆ ಜನರಲ್‌ ಎಲೆಕ್ಷನ್‌ ನಡೆಯುತ್ತೆ. ಈಗ ಕ್ಯಾಬಿನೆಟ್‌ ರೀಷಫಲ್‌ ಮಾಡೋಕೆ ಹೈಕಮಾಂಡ್‌ ಒಪ್ಪೋದಿಲ್ಲ. ಅಂಥಾ ರಿಸ್ಕ್‌ ತಗಳ್ಳೋದು ಬೇಡ ಅನ್ಸುತ್ತೆ. ಪಾರ್ಟಿ ಮತ್ತೆ ಅಧಿಕಾರಕ್ಕೆ ಬರೋದಕ್ಕೆ ಏನು ಮಾಡಬೇಕು ಅನ್ನೋ ಬಗ್ಗೆ ಯೋಚನೆ ಮಾಡೋ ಸಮಯ ಇದು...
Last Updated 16 ಮಾರ್ಚ್ 2024, 23:47 IST
ಕಥೆ: ಉರುಳುತ್ತಲೇ ಇವೆ ದಾಳಗಳು

International Film Festival: ಭಯೋತ್ಪಾದನೆಯ ಮೂರು ಪ್ರತಿಧ್ವನಿಗಳು

ಆಸಕ್ತರಿಗೆ ಜಗತ್ತಿನ ಸಿನಿಮಾಗಳನ್ನು ನೋಡುವ ಅವಕಾಶ ಒದಗಿಸುವ ವೇದಿಕೆ ಗೋವಾದಲ್ಲಿ (ಪಣಜಿ) ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ. ಈ ಸಲದ ಚಿತ್ರೋತ್ಸವದಲ್ಲಿ ಭಯೋತ್ಪಾದನೆಯನ್ನೇ ವಸ್ತುವಾಗಿ ಉಳ್ಳ ಮೂರು ಭಿನ್ನ ಸಿನಿಮಾಗಳ ಕುರಿತ ಟಿಪ್ಪಣಿಗಳು ಇಲ್ಲಿವೆ...
Last Updated 2 ಡಿಸೆಂಬರ್ 2023, 23:30 IST
International Film Festival: ಭಯೋತ್ಪಾದನೆಯ ಮೂರು ಪ್ರತಿಧ್ವನಿಗಳು

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಐವತ್ತನಾಲ್ಕನೆಯ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸೋಮವಾರ ಸಂಜೆ ವಿಧ್ಯುಕ್ತ ಚಾಲನೆ ಸಿಕ್ಕಿತು.
Last Updated 21 ನವೆಂಬರ್ 2023, 0:45 IST
ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಇಂದಿನಿಂದ ಪಣಜಿ ವಿಶ್ವ ಸಿನಿಮೋತ್ಸವ

ಐವತ್ತನಾಲ್ಕನೆಯ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಸಿದ್ಧತೆಗಳು ಇನ್ನೂ ಪೂರ್ಣಗೊಂಡಿಲ್ಲ. ಹಿಂದಿನ ಹಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಚಿತ್ರೋತ್ಸವಕ್ಕೆ ಹೆಚ್ಚಿನ ಉತ್ಸಾಹ ಕಂಡು ಬಂದಿಲ್ಲ.
Last Updated 20 ನವೆಂಬರ್ 2023, 0:01 IST
ಇಂದಿನಿಂದ ಪಣಜಿ ವಿಶ್ವ ಸಿನಿಮೋತ್ಸವ

ಚಿತ್ರಪಟ | ಆಸ್ಕರ್‌ ಕದ ತಟ್ಟಿದ ‘2018’

2018ರ ಮುಂಗಾರು ಮಳೆಯ ದುರಂತಗಳನ್ನು ನೆನಪಿಸುವ ಈ ಮಲಯಾಳಂ ಸಿನಿಮಾ, 2024ರ ಅಕಾಡೆಮಿ (ಆಸ್ಕರ್‌) ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡಿದೆ. ಆ ಸಿನಿಮಾದಲ್ಲಿ ಏನೆಲ್ಲ ಇದೆ?
Last Updated 22 ಅಕ್ಟೋಬರ್ 2023, 0:30 IST
ಚಿತ್ರಪಟ | ಆಸ್ಕರ್‌ ಕದ ತಟ್ಟಿದ ‘2018’

ಸರಿಹಾದಿಗೆ ಮರಳಿದ ಚಿತ್ರೋತ್ಸವ: ಹದಿನೇಳೆಂಟು, ನಾನು ಕುಸುಮ ಸಿನಿಮಾ

ಪ್ರೇಕ್ಷಕರನ್ನು ಸೆಳೆದ ಕನ್ನಡದ ಹದಿನೇಳೆಂಟು, ನಾನು ಕುಸುಮ ಸಿನಿಮಾ
Last Updated 23 ನವೆಂಬರ್ 2022, 19:39 IST
ಸರಿಹಾದಿಗೆ ಮರಳಿದ ಚಿತ್ರೋತ್ಸವ: ಹದಿನೇಳೆಂಟು, ನಾನು ಕುಸುಮ ಸಿನಿಮಾ
ADVERTISEMENT
ADVERTISEMENT
ADVERTISEMENT
ADVERTISEMENT