ದಕ್ಷ ಅಧಿಕಾರಿಗಳಿಗೆ ಬರಲಿದೆ ಬರ!
ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಯ ಮುಖ್ಯ ಪರೀಕ್ಷೆಯ ಮೌಲ್ಯಮಾಪನವೂ ದಾರಿ ತಪ್ಪಿರುವುದರ ಬಗ್ಗೆ ವರದಿಯಾಗಿದೆ. ತಮಗೆ ಬೇಕಾದವರನ್ನು ಸಂದರ್ಶನಕ್ಕೆ ಕರೆತರುವಲ್ಲಿ ಯಶಸ್ವಿಯಾಗಿರುವ ಕೆ.ಪಿ.ಎಸ್.ಸಿ ಮಹಾಶಯರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವೆಸಗಿದ್ದಾರೆ.Last Updated 8 ಜುಲೈ 2013, 19:59 IST