ಎಲ್ಲಿ ಕಾಣೆಯಾದರು ಸುಡುಗಾಡು ಸಿದ್ಧರು?
ಎಷ್ಟು ನೋಡಿದರೂ ಸಾಲದು, ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ಚಮತ್ಕಾರವನ್ನು ಪ್ರದರ್ಶಿಸುವವರು ಬೇರಾರೂ ಅಲ್ಲ; ‘ಸುಡುಗಾಡು ಸಿದ್ಧರು’. ಅವರ ಮಾತು, ಚಮತ್ಕಾರ ಕೂಡ ಅವರ ವೇಷಭೂಷಣಗಳಷ್ಟೇ ಆಕರ್ಷಕವಾಗಿರುತ್ತದೆ. ಆದರೆ, ಆ ಸಮುದಾಯದವರಿಗೇ ಈ ಕಲೆಯತ್ತ ಆಕರ್ಷಣೆ ಕಡಿಮೆ ಆಗಿದೆಯಲ್ಲ?!Last Updated 25 ಜುಲೈ 2021, 2:20 IST