ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಮೇಶ್ವರಯ್ಯ ಸೊಪ್ಪಿಮಠ

ಸಂಪರ್ಕ:
ADVERTISEMENT

‘ಶಿಕ್ಷಕ ಬಳಗ’ಕ್ಕೆ ಶಹಬ್ಬಾಸ್‌

ಅವರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು. ಸಮಾನ ಮನಸ್ಕರು. ಸಾಮಾಜಿಕ ಕಾಳಜಿಯುಳ್ಳವರು. ತಮ್ಮ ಶಾಲೆಗಳಲ್ಲಿ ಕೆಲಸ ಮಾಡುತ್ತಾ, ಅಕ್ಕಪಕ್ಕದ ಸೌಲಭ್ಯ ಕೊರತೆಗಳಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಈ ಸಮಾನ ಮನಸ್ಕರ ಶಿಕ್ಷಕರ ಬಳಗದ ಈ ಕಾರ್ಯದಿಂದಾಗಿ ನೂರಾರು ಸರ್ಕಾರಿ ಶಾಲೆಗಳು ಮೂಲಸೌಲಭ್ಯ ಪಡೆದುಕೊಂಡಿವೆ. ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳು ಉಚಿತವಾಗಿ ದೊರೆತಿವೆ...!
Last Updated 30 ಡಿಸೆಂಬರ್ 2019, 19:30 IST
‘ಶಿಕ್ಷಕ ಬಳಗ’ಕ್ಕೆ ಶಹಬ್ಬಾಸ್‌

ಗಣಿತದ ಸಮಸ್ಯೆಗೆ ‘ಫ್ರೀಗಣಿತ’ದ ಉತ್ತರ

ಗಣಿತದ ಜ್ಞಾನ ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಯಶಸ್ಸಿಗೆ ಅನಿವಾರ್ಯ. ಆದರೆ ಸಾಮಾನ್ಯವಾಗಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಕಂಡು ಬರುವ ಕ್ಲಿಷ್ಟ ವಿಷಯವೆಂದರೆ ಅದು ಗಣಿತ. ಹಾಗಂತ ಚಿಂತಿಸುವ ಅಗತ್ಯವಿಲ್ಲ, ಈಗ ವಿದ್ಯಾರ್ಥಿಗಳ ನೆರವಿಗೆ FREEganita.com ಲಭ್ಯ.
Last Updated 17 ಡಿಸೆಂಬರ್ 2019, 19:30 IST
ಗಣಿತದ ಸಮಸ್ಯೆಗೆ ‘ಫ್ರೀಗಣಿತ’ದ ಉತ್ತರ

ಭಾಷೆಯ ಬೆಳವಣಿಗೆಗೆ ಕಾವ್ಯ ಕಲಿಕೆ

ಕಾವ್ಯ ಮೂಲತಃ ಒಂದು ಅನುಭವ ಎನ್ನಬಹುದು. ಮಕ್ಕಳಿಗೆ ಭಾಷೆಯ ಬೆಳವಣಿಗೆಯಲ್ಲಿ ಈ ಕಾವ್ಯದ ಕಲಿಕೆ ಬಹಳಷ್ಟು ಪರಿಣಾಮ ಬೀರಬಲ್ಲದು.
Last Updated 8 ಅಕ್ಟೋಬರ್ 2019, 19:30 IST
ಭಾಷೆಯ ಬೆಳವಣಿಗೆಗೆ ಕಾವ್ಯ ಕಲಿಕೆ

ಬೋಧನಾ ಕಲೆಗೆ ಕ್ರಿಯಾಶೀಲತೆಯ ಸೆಲೆ

ಸೆ.5 ಶಿಕ್ಷಕರ ದಿನ
Last Updated 3 ಸೆಪ್ಟೆಂಬರ್ 2019, 19:30 IST
ಬೋಧನಾ ಕಲೆಗೆ ಕ್ರಿಯಾಶೀಲತೆಯ ಸೆಲೆ

ಶೈಕ್ಷಣಿಕ ಭವಿಷ್ಯಕ್ಕೆ ಶಿಸ್ತುಬದ್ಧ ಯೋಜನೆ

ಮಕ್ಕಳ ಭವಿಷ್ಯದಲ್ಲಿ ಅತ್ಯಂತ ಮಹತ್ತರ ಘಟ್ಟಗಳೆಂದರೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಈ ಹಂತದಲ್ಲಿ ವಿದ್ಯಾಭ್ಯಾಸದ ಮುಂದಿನ ದಿಕ್ಕನ್ನು ನಿರ್ಧಾರ ಮಾಡಬೇಕಾದರೆ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಪೂರಕವಾಗಿ ಅವಕಾಶಗಳನ್ನು ಗುರುತಿಸಿಕೊಂಡು, ಶೈಕ್ಷಣಿಕ ಯೋಜನೆಯನ್ನು ರೂಪಿಸಿಕೊಳ್ಳಬೇಕು.
Last Updated 26 ಏಪ್ರಿಲ್ 2019, 13:02 IST
ಶೈಕ್ಷಣಿಕ ಭವಿಷ್ಯಕ್ಕೆ ಶಿಸ್ತುಬದ್ಧ ಯೋಜನೆ

ಪಿ.ಯು.ಸಿ. ನಂತರ ಮುಂದೇನು? ಓದಬಲ್ಲವರಿಗೆ ಅನಂತ ಅವಕಾಶ!

ಪಿ.ಯು.ಸಿ. ಫಲಿತಾಂಶ ಪ್ರಕಟಣೆಗೆ ದಿನಗಣನೆ ಆರಂಭವಾಗಿದೆ. ‘ಫಲಿತಾಂಶದ ನಂತರ ಮುಂದೇನು’ ಎನ್ನುವ ವಿದ್ಯಾರ್ಥಿಗಳು ಮತ್ತು ಪೋಷಕರ ಹುಡುಕಾಟ ಈಗಾಗಲೇ ಪ್ರಾರಂಭವಾಗಿದೆ. ಪಿಯುಸಿ ನಂತರದ ಕಲಿಕೆಯ ಅಪಾರ ಸಾಧ್ಯತೆಗಳ ಇಣುಕುನೋಟ ಇಲ್ಲಿದೆ.
Last Updated 26 ಏಪ್ರಿಲ್ 2019, 12:43 IST
ಪಿ.ಯು.ಸಿ. ನಂತರ ಮುಂದೇನು? ಓದಬಲ್ಲವರಿಗೆ ಅನಂತ ಅವಕಾಶ!

ಈ ಇಸ್ತ್ರಿ ಸೋಮಣ್ಣ ಕನ್ನಡದ ಮೇಸ್ತ್ರಿ

ಪ್ರತಿದಿನದ 200–250 ಸಂಪಾದನೆಯಲ್ಲಿ ಶೇ 15ರಷ್ಟು ಹಣವನ್ನು ಸಾಮಾಜಿಕ ಹೊಣೆಗಾರಿಕೆಗಾಗಿ ಖರ್ಚು ಮಾಡುತ್ತಿದ್ದಾರೆ ಈ ಯುವಕ...
Last Updated 7 ಮೇ 2018, 19:30 IST
ಈ ಇಸ್ತ್ರಿ ಸೋಮಣ್ಣ ಕನ್ನಡದ ಮೇಸ್ತ್ರಿ
ADVERTISEMENT
ADVERTISEMENT
ADVERTISEMENT
ADVERTISEMENT