ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಸಿ.ಪಿ.ಸಿದ್ಧಾಶ್ರಮ

ಸಂಪರ್ಕ:
ADVERTISEMENT

ನೀರೆಯರ ಸಾಧನೆ

ಮಳೆ ಕೈಕೊಟ್ಟರೆ ರೈತರೆಲ್ಲ ಉಪಜೀವನಕ್ಕಾಗಿ ಕೆಲಸ ಹುಡುಕಿಕೊಂಡು ಕರ್ನಾಟಕದ ಪಟ್ಟಣಗಳಿಗೆ ಮಾತ್ರವಲ್ಲದೆ ಪಕ್ಕದ ಗೋವಾ, ಮಹಾರಾಷ್ಟ್ರಗಳಿಗೆ ಗುಳೇ ಹೋಗುವುದು ಸರ್ವೇಸಾಮಾನ್ಯ. ಅಂತಹ ಸ್ಥಿತಿಯಲ್ಲಿ ಸಾವಿರಾರು ಮಹಿಳೆಯರು ಉರಿಬಿಸಿಲನ್ನು ಲೆಕ್ಕಿಸದೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ 33 ಕೆರೆಗಳಿಗೆ ಕಾಯಕಲ್ಪ ನೀಡಿ, ಅವುಗಳ ಒಡಲು ತುಂಬಲು ಕಾರಣವಾದದ್ದು ಅನುಕರಣೀಯ.
Last Updated 1 ಆಗಸ್ಟ್ 2018, 19:30 IST
fallback

ಹೆಮ್ಮೆಯ ಸಂಗತಿ

ಮಹಿಳೆಯರಿಗೆ ಉತ್ತಮ ಶಿಕ್ಷಣದ ಅವಕಾಶ ದೊರೆತು, ಅವರು ಶ್ರಮವಹಿಸಿ ದುಡಿದರೆ ಎಂಥ ಉನ್ನತ ಸಾಧನೆ ಮಾಡಬಲ್ಲರೆಂಬುದಕ್ಕೆ ಈ ಇಬ್ಬರು ಮಹಿಳೆಯರು ಸಾಕ್ಷಿ. ಇಬ್ಬರೂ ಅಭಿನಂದನಾರ್ಹರು.
Last Updated 29 ನವೆಂಬರ್ 2017, 19:30 IST
fallback

ಮಾದರಿ ಅರ್ಥಶಾಸ್ತ್ರ

ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಅಂಗವಾಗಿ ಇತ್ತೀಚೆಗೆ ಬಾಂಗ್ಲಾ ದೇಶದ ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ. ಮೊಹಮ್ಮದ್ ಯೂನಸ್ ‘ಪ್ರಪಂಚದ ಪುನರ್ ನಿರ್ಮಾಣಕ್ಕೆ ಅರ್ಥಶಾಸ್ತ್ರದ ಮರುವಿನ್ಯಾಸ’ ಎಂಬ ವಿಷಯವಾಗಿ ಮೌಲಿಕ ಉಪನ್ಯಾಸ ನೀಡಿದರು.
Last Updated 7 ಸೆಪ್ಟೆಂಬರ್ 2015, 19:48 IST
fallback

ಮನಸ್ಸಿನ ಮಾಲಿನ್ಯ ನಿವಾರಣೆ ಆಗಬೇಕಿದೆ

ಬಿಹಾರದ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರು ದೇವಾಲಯವೊಂದಕ್ಕೆ ಭೇಟಿ ನೀಡಿದ ನಂತರ ಆ ದೇವಾಲಯವನ್ನು ಶುದ್ಧೀಕರಿ­ಸಿದ ಸಂಗತಿ­ಯನ್ನು ಓದಿ ನೋವಾ­ಯಿತು(ಪ್ರ.ವಾ. ಸೆ.30). ಅವರು ದಲಿತರೆಂಬ ಕಾರಣ­­ಕ್ಕಾಗಿಯೇ ಈ ಶುದ್ಧೀಕರಣದ ಕ್ರಿಯೆ ನಡೆದಿ­ರು­ವುದು ಸ್ಪಷ್ಟ. ರಾಜ್ಯವೊಂದರ ಮುಖ್ಯಮಂತ್ರಿ­ಗಳಿಗೆ ಈ ಗತಿಯಾ­ದರೆ ಇನ್ನು ಸಾಮಾನ್ಯ ದಲಿತರ ಪಾಡೇನು?
Last Updated 1 ಅಕ್ಟೋಬರ್ 2014, 19:30 IST
fallback

ಸರ್ವಾಧಿಕಾರಿ ಧೋರಣೆ ಸಲ್ಲದು

‘ನರೇಂದ್ರ ಮೋದಿ ಅವರನ್ನು ವಿರೋಧಿಸುತ್ತಿ­ರು­­ವವರಿಗೆ ಭಾರತದಲ್ಲಿ ಜಾಗವಿಲ್ಲ. ಅವರು ಪಾಕಿಸ್ತಾನಕ್ಕೆ ಹೋಗಬೇಕು’ ಎಂಬ ಬಿಹಾರದ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರ ಹೇಳಿಕೆ, ‘ಹಿಂದೂಗಳು ವಾಸಿಸುವ ಪ್ರದೇಶ­ದಲ್ಲಿ ಮುಸ್ಲಿಮರು ಆಸ್ತಿ ಖರೀದಿಸದಂತೆ ನೋಡಿ­ಕೊಳ್ಳ­ಬೇಕು’ ಎಂಬ ವಿಎಚ್‌ಪಿ ಅಧ್ಯಕ್ಷ ಪ್ರವೀಣ್ ತೊಗಾ­ಡಿಯಾ ಅವರ ದ್ವೇಷದ ಮಾತು ಯಾರಿಗಾ­ದರೂ ನೋವನ್ನುಂಟು ಮಾಡುವಂಥವು.
Last Updated 22 ಏಪ್ರಿಲ್ 2014, 19:30 IST
fallback

ಚರ್ಚೆಯ ಹಾದಿ ತಪ್ಪಿಸುವ ತಂತ್ರಗಾರಿಕೆ

ಚರ್ಚೆ
Last Updated 12 ಮಾರ್ಚ್ 2014, 19:30 IST
fallback

ತಳಮೂಲ ಸಂಸ್ಕೃತಿಯ

ತಮ್ಮ ಹಿಂದಿನ ಹೇಳಿಕೆಗೆ ಪೇಜಾವರ ಶ್ರೀಗಳು ಸ್ಪಷ್ಟನೆ ರೂಪದಲ್ಲಿ ‘ದಲಿತರೂ ಸೇರಿದಂತೆ ಯಾರೇ ಅಪೇಕ್ಷಿಸಿದರೂ ವಿಷ್ಣುಮಂತ್ರದ ಜತೆಗೆ ಶಿವಮಂತ್ರವನ್ನೂ ಉಪದೇಶಿಸಿ ಸಾಮರಸ್ಯ ಸಾಧಿಸಲು ಸಿದ್ಧ’ (ಪ್ರ.ವಾ. ಅ. 31) ಎಂದು ನುಡಿದಿರುವುದು ನೋವಿನ ಸಂಗತಿಯಾಗಿದೆ.
Last Updated 7 ನವೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT