ಇಂದು ಸರ್ಕಾರಿ ಶಾಲೆಗಳು ಪುನರಾರಂಭ: ಹೀಗಿರಲಿ ಶಾಲೆಯಲ್ಲಿ ಮಗುವಿನ ಮೊದಲ ದಿನ
ಹೊಸದಾಗಿ ಶಾಲೆಗೆ ಹೋಗುವ ಮಗು ಆತಂಕಪಟ್ಟು ಶಾಲೆಗೆ ಹೋಗುವುದಿಲ್ಲ ಎಂದು ಹಟ ಹಿಡಿಯುವುದು ಸಹಜ. ಹೊಸ ವಾತಾವರಣಕ್ಕೆ, ಪೋಷಕರ ಸುರಕ್ಷಿತ ವಲಯದಿಂದ ದೂರವಾಗಿರುವುದಕ್ಕೆ ಹೊಂದಿಕೊಳ್ಳಲು ಮಗುವಿಗೆ ಸಮಯ ಬೇಕು. ಜೊತೆಗೆ ಶಿಕ್ಷಕರಿಗೆ, ಪೋಷಕರಿಗೆ ಸಹನೆಯ ಅವಶ್ಯಕತೆಯೂ ಇದೆ.Last Updated 29 ಮೇ 2019, 3:35 IST